Blogಕಂದಾಯ ನಿರೀಕ್ಷಕ ಶಿವಪ್ರಸಾದ್ ನಿಧನ by Madhyama BimbaJuly 17, 202601066 Share0 Post Views: 1,004 ಕಾರ್ಕಳ ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಶಿವ ಪ್ರಸಾದ್ ರಾವ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಜುಲೈ 12 ಆದಿತ್ಯವಾರ ಕಾರ್ಕಳ ಶಿವತಿ ಕೆರೆ ಬಳಿ ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತ ನಡೆದಿತ್ತು. ಅವರು ಪತ್ನಿ ಹಾಗೂ ಒಂದುಹೆಣ್ಣು ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ. ಅವರು ನಂದಳಿಕೆ ನಿವಾಸಿ