Blog

ಬೈಲೂರುನಲ್ಲಿ ಯಕ್ಷಗಾನ ತರಬೇತಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್. ಕೌಡೂರ್  ಶಾಲೆಯಲ್ಲಿ ದಿನಾಂಕ 15.7.2026 ಬುಧವಾರ ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆದ. ಯಕ್ಷ ಧ್ರುವ -ಯಕ್ಷ ಶಿಕ್ಷಣವನ್ನು ದೀಪ ಪ್ರಜ್ವಲಿಸಿದೊಂದಿಗೆ ಉದ್ಘಾಟಿಸಲಾಯಿತು.

 ಉದ್ಘಾಟಕರಾಗಿ ನಮ್ಮ ಶಾಲಾ ಹಿರಿಯ ವಿದ್ಯಾರ್ಥಿ ಪಂಚಮೇಳ ಯಕ್ಷಗಾನ ವ್ಯವಸ್ಥಾಪಕರದ ಶ್ರೀಪಳ್ಳಿ ಕಿಶನ್ ಕುಮಾರ ಹೆಗ್ಡೆ ಅವರು ನೆರವೇರಿಸಿದರು

ಕಾರ್ಯಕ್ರಮದ ಸಭಾಧ್ಯಕ್ಷ ಸ್ಥಾನವನ್ನು. ಶಾಲಾ ಅಭಿವೃದ್ಧಿ ಮತ್ತು ಮೇಲ್ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ

ಯಕ್ಷದ್ರುವ ಪಟ್ಲ ಪೌಂಡೇಶನ್ ಕಾರ್ಕಳ ವಲಯದ ಪ್ರಧಾನ ಕಾರ್ಯದರ್ಶಿಗಳಾದ ಕಾಂತವರ ಮಹಾವೀರ್ ಪಾಂಡೆ.

ಯಕ್ಷ ಧ್ರುವ ಪಟ್ಲಾ ಫೌಂಡೇಶನ್ ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ ಕಾರ್ಕಳ.

ಯಕ್ಷ ಗುರುಗಳಾದ, ಮಾರ್ನೆ ಸುರೇಶ ಆಚಾರ್ಯ.

ಶಾಲಾ ಮುಖ ಉಪಾಧ್ಯಾಯರಾದ ಶ್ರೀಮತಿ ಆಶಾ ಬಾನು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ, ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪ

ಹಿರಿಯ ವಿದ್ಯಾರ್ಥಿ ಸಂಘ ಉಪಾಧ್ಯಕ್ಷರಾದ, ಶ್ರೀಮತಿ ಚಂದ್ರಿಕಾ ರಾವ್.

ಎಣ್ಣೆ ಹೊಳೆ ಶಾಲೆಯ ಮುಖ್ಯೋಪಾಧ್ಯಾಯರಾದ, ಉಮೇಶ್ ನಾಯಕ್.

ಬೈಲೂರು ಕ್ಲಸ್ಟರ್ C. R. P. ಶ್ರೀ ವಿಶ್ವನಾಥ್. ಹಾಗೂ ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಅಶ್ವಿತಾ. ಉಪಸ್ಥಿತರಿದ್ದರು

ಅತಿಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಆಶಾ ಭಾನು ಅವರು ಸ್ವಾಗತಿಸಿದರು.

ಸಹ ಶಿಕ್ಷಕಿ ಶ್ರೀಮತಿ ಸುಮಾ ದೇವಿಯವರ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕಿಯಾದ ಶ್ರೀಮತಿ ಸವಿತಾ ಅವರು ಎಲ್ಲರಿಗೂ ವಂದಿಸಿದರು

Related posts

ಅಕ್ಟೋಬರ್ 11 ರಂದು ಇಂದು 5 ನೇ ಮುದ್ರಾಡಿ ಶಾರದೋತ್ಸವ

Madhyama Bimba

ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು

Madhyama Bimba

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More