🌹25 ಸಾವಿರಕ್ಕೂ ಮೀರಿದ ಜನರ ಸಾಕ್ಷಿಯಾದ ಕಾರ್ಕಳ ಟೈಗರ್ಸ್ ನ ಪಿಲಿ ರಂಗ್ ದೈಸಿರ🌹 🌹ಕಾರ್ಕಳ ಅನಂತಷಯನದಿಂದ ಬಂಡಿ ಮಠವರೆಗೂ ಜನ ಸಾಗರ🌹 ಕಾರ್ಕಳದಲ್ಲಿ ನಿನ್ನೆ ನಡೆದ ಅಭೂತ ಪೂರ್ವ ಪಿಲಿ ರಂಗ್ ದೈಸಿರ...
ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಸೂರಾಲು ಇದರ ಆಶ್ರಯದಲ್ಲಿ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸೂರಾಲು ವ್ಯಾಪ್ತಿಯ ಭಕ್ತಾದಿಗಳಿಂದ ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ದೇವಸ್ಥಾನದ ಕಡೆಗೆ ಕಾರ್ಯಕ್ರಮವು ಅ.3ರಂದು...
ಶಿರ್ತಾಡಿಯ ಶಿರ್ತಾಡಿ ಟ್ರೇಡ್ ಸೆಂಟರ್ ನಲ್ಲಿ ಸಾಮ್ರಾಟ್ ಸುಪ್ರೀಮ್ ಸಿಲ್ಕ್ಸ್ ನೂತನವಾಗಿ ಶುಭಾರಂಭಗೊಂಡಿತು. ಪೂಜಾ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡಿತು. ಪಣಪಿಲ ಅರಮನೆ ವಿಮಲ್ ಕುಮಾರ್ ಬಿ. ಶೆಟ್ಟಿ, ವಕೀಲರು ಮಯೂರಕೀರ್ತಿ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ದೇವರಾಜ್...
ಕಾರ್ಕಳ: ಕಾರ್ಕಳದಲ್ಲಿ ಕಳೆದ 50ವರ್ಷದಿಂದ ಆರಾಮ್ ಇಂಡಸ್ಟ್ರೀಸ್ ಮೂಲಕ ಉತ್ಕೃಷ್ಟ ಗುಣಮಟ್ಟದ ಸೇವೆಯೊಂದಿಗೆ ಗ್ರಾಹಕರ ವಿಶ್ವಾರ್ಹತೆಯ ಮೂಲಕ ಕಾರ್ಯಾಚರಿಸುತ್ತಿರುವ ಆರಾಮ್ ಫರ್ನಿಚರ್ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ. 4ರಿಂದ 12ರವರೆಗೆ ಪಿಜನ್ ಕಂಪನಿಯ ವಿಶೇಷ...
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪಂಚಾಯತ್ ನೌಕಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ಕೂಡ ಮುಂದುವರಿದಿದೆ. ಪಂಚಾಯತ್ ಪಿಡಿಒ, ಕಾರ್ಯದರ್ಶಿಗಳು ಸೇರಿದಂತೆ ಇತರ ಸಿಬ್ಬಂದಿಗಳು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ...
ಮೂಡುಬಿದಿರೆಯ ಉದ್ಯಮಿಯೋರ್ವರ ಬ್ಯಾಂಕ್ ಖಾತೆಯಿಂದ ಹಣ ವಸೂಲಿ ಮಾಡಲು ಹಿಂದಿ ಮಾತುಗಾರಿಕೆಯ ವ್ಯಕ್ತಿಯೋರ್ವ ಪ್ರಯತ್ನಿಸಿ ವಿಫಲವಾದ ಪ್ರಕರಣ ವರದಿಯಾಗಿದೆ. ಇಂದು ಅಕ್ಟೊಬರ್ 5ನೇ ತಾರೀಕು ಮೂಡುಬಿದಿರೆ ಟಯರ್ ಉದ್ಯಮಿಯೋರ್ವರಿಗೆ ಹಿಂದಿ ಮಾತನಾಡುತ್ತಿರುವ ವ್ಯಕ್ತಿಯೋರ್ವ ಕರೆ...
ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜು ಇದರ ಎನ್ಎಸ್ಎಸ್ ವಾರ್ಷಿಕ ಶಿಬಿರದ ಅಂಗವಾಗಿ ಫೋಟೋಗ್ರಫಿ ಕಾರ್ಯಗಾರ ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ವಿಜಯ ಕರ್ನಾಟಕ ವರದಿಗಾರ ಉದಯ್ ಮುಂಡ್ಕೂರು ಸಂಪನ್ಮೂಲ...
ಕಾರ್ಕಳ: ವಿರುದ್ಧ ದಿಕ್ಕಿನಿಂದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಶಾಲಾ ಬಸ್ಸನ್ನು ಅಡ್ಡ ಹಾಕಿ ಅದರ ಚಾಲಕನನ್ನು ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆದ ಘಟನೆ ಅ. 4ರಂದು ನಡೆದಿದೆ. ಕಾರ್ಕಳ ಶ್ರೀಭುವನೇಂದ್ರ ರೆಸಿಡೆನ್ಸಿಯಲ್...
ಮೂಡಾ ಸೈಟುಗಳನ್ನು ಹಿಂದಿರುಗಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರ ಮಡದಿ ಪಾರ್ವತಿಯವರು ತನ್ನ ಸತೀ ಧರ್ಮದೊಂದಿಗೆ ಪತಿಯ ರಾಜಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಇದನ್ನು ಸೋಲಿನ ಭಯದ ಶರಣಾಗತಿ ಎಂದು ವ್ಯಾಖ್ಯಾನಿಸಲಾಗದು ಎಂದು ಉಡುಪಿ ಜಿಲ್ಲಾ...
ಅಜೆಕಾರು ಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥ ಗಳು ರಾಜ್ಯಮಟ್ಟಕ್ಕೆ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇದರ ವತಿಯಿಂದ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ನಡೆದ ಹ್ಯಾಂಡ್...
This website uses cookies to improve your experience. We'll assume you're ok with this, but you can opt-out if you wish. AcceptRead More