ಮೂಡುಬಿದಿರೆ

ಜೈ ಭೀಮ್ ಯುವ ಸೇನೆಯಿಂದ 200 ವಿದ್ಯಾಥಿ೯ಗಳಿಗೆ ಉಚಿತ ಪುಸ್ತಕ ವಿತರಣೆ

ಮೂಡುಬಿದಿರೆ : ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ(ರಿ)ವತಿಯಿಂದ ಮೂಡುಬಿದಿರೆ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ 200 ಬಡ ವಿದ್ಯಾರ್ಥಿಗಳಿಗೆ ಉಚಿತವಾದ ನೋಟ್ ಪುಸ್ತಕಗಳನ್ನು ಸಮಾಜ ಮಂದಿರದಲ್ಲಿ ವಿತರಣೆಯನ್ನು ಮಾಡಲಾಯಿತು.


ರಾಜ್ಯ ಅಧ್ಯಕ್ಷ ವರ್ತೂರು ಮಂಜುನಾಥ್, ತಾಲೂಕು ಉಪಾಧ್ಯಕ್ಷ ರಂಜಿತ್, ಮುಖ್ಯ ಸಲಹೆಗಾರ ಸಂತೋಷ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಳಾ ಮತ್ತಿತರರು ಈ ಸಂದಭ೯ದಲ್ಲಿದ್ದರು.

Related posts

ಬಂಟರ ಸಂಘ ಮೂಡುಬಿದಿರೆ ಮಹಿಳಾ ಘಟಕದ ಪದಗ್ರಹಣ

Madhyama Bimba

ಹೊಯಿಪಾಲ ಬೆಟ್ಟ ಅನ್ನಛತ್ರಕ್ಕೆ ರೂ. 50 ಸಾವಿರ ದೇಣಿಗೆ

Madhyama Bimba

ಸಿಪ್ರಿಯನ್ ಪಿಂಟೋ ಇನ್ನಿಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More