ಕಾರ್ಕಳಹೆಬ್ರಿ

ಕಾಮೆಡ್-ಕೆ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 9 ರ್‍ಯಾಂಕುಗಳು- ರಾಷ್ಟ್ರಮಟ್ಟದಲ್ಲಿ ಕನಿಷ್ಕ್‌ಗೆ 34ನೇ ರ್‍ಯಾಂಕ್

ಉಡುಪಿ: ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ)ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ 9 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ  ಕನಿಷ್ಕ್‌ ಎಸ್‌ ಅಮೀನ್ 34ನೇ ರ್‍ಯಾಂಕ್ (99.9720626 ಪರ್ಸಂಟೈಲ್),
ವೈಷ್ಣವಿ ಕುಲಕರ್ಣಿ 111ನೇ ರ್‍ಯಾಂಕ್ (99.9057114 ಪರ್ಸಂಟೈಲ್), ನಿಶಾನ್‌ಎನ್ ಸಾಲ್ಯಾನ್ 153ನೇ ರ್‍ಯಾಂಕ್ (99.8693924 ಪರ್ಸಂಟೈಲ್), ಎನ್. ಎಸ್. ವಿವೇಕ್ 292ನೇ ರ್‍ಯಾಂಕ್ (99.7671777 ಪರ್ಸಂಟೈಲ್), ಜೀವನ್‌ಎನ್.ಬಿ 644ನೇ ರ್‍ಯಾಂಕ್ (99.4378194 ಪರ್ಸಂಟೈಲ್),. ಸುಬ್ರಹ್ಮಣ್ಯ ಶೆಣೈ654ನೇ ರ್‍ಯಾಂಕ್ (99.4378194 ಪರ್ಸಂಟೈಲ್),  ಅಭಿಷೇಕ್ ಡಿ. ಜಿ. 914ನೇ ರ್‍ಯಾಂಕ್ (99.2258187 ಪರ್ಸಂಟೈಲ್),  ಸಹನ ಎನ್ 945ನೇ ರ್‍ಯಾಂಕ್(99.1741021 ಪರ್ಸಂಟೈಲ್) ಹಾಗೂ  ವರುಣ್‌ಜೆ 979 ನೇ ರ್‍ಯಾಂಕ್ (99.14821112  ಪರ್ಸಂಟೈಲ್)ಪಡೆದಿದ್ದಾರೆ.

Related posts

ಜ. 25 ರಿಂದ ಜ 29 ರ ವರೆಗೆ ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

Madhyama Bimba

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ

Madhyama Bimba

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More