ಶಿರ್ಲಾಲಿನಲ್ಲಿ ಭಜನಾ ಮಂಗಲೋತ್ಸವ
ಶ್ರೀ ಆಂಜನೇಯ ಭಜನಾ ಮಂಡಳಿ ಆಂಜನೇಯ ನಗರ ಶಿರ್ಲಾಲು ಇದರ ವತಿಯಿಂದ 26ನೇ ವರ್ಷದಮಂಗಲೋತ್ಸವವು ದಿನಾಂಕ-12/01/2026ನೇ ಸೋಮವಾರದಿಂದ ನಿತ್ಯ ಭಜನೆ ದಿನಾಂಕ-14/01/2026 ನೇ ಬುಧವಾರದಂದು ಸೂರ್ಯಾಸ್ತದಿಂದ ಮರುದಿನ ಸೂರ್ಯದಯವರಗೆ ಮಂಗಲೋತ್ಸವದೊಂದಿಗೆ ಮುಕ್ತಾಯಗೊಳ್ಳಲಿರುವುದು. ಈ ಧಾರ್ಮಿಕ...
