ಆದಿದ್ರಾವಿಡ ಜನರ ಬೇಡಿಕೆಗಳಿಗೆ ಸರಕಾರ ನಿರಾಸಕ್ತಿಗೆ ಆಕ್ರೋಶ
ತುಳುನಾಡಿನಲ್ಲಿ ಸುಮಾರು ೫ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮೂಲ ನಿವಾಸಿ ಸಮುದಾಯದ ಆದಿದ್ರಾವಿಡ ಜನರ ಬದುಕಿನಲ್ಲಿ ಬದಲಾವಣೆ ತರಬಹುದಾದ ಯಾವುದೇ ಯೋಜನೆಯನ್ನು ಕರ್ನಾಟಕ ಸರಕಾರ ಮಂಗಳೂರಿನ ಅಧಿವೇಶನದಲ್ಲಿ ಪ್ರಕಟಿಸದೆ ಅನ್ಯಾಯವೆಸಗಿರುವುದಾಗಿ ಕರ್ನಾಟಕ ರಾಜ್ಯ ಆದಿದ್ರಾವಿಡ...
