ಮೂಡುಬಿದಿರೆ

ಫ್ರೆಂಡ್ಸ್ ಇಲೆವೆನ್ ಬೆದ್ರ ಅಧ್ಯಕ್ಷರಾಗಿ ರಘುವೀರ್ ದೇವಾಡಿಗ, ಗೌರವಾಧ್ಯಕ್ಷರಾಗಿ ಅಶ್ವಿನ್ ಪಿರೇರಾ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಫ್ರೆಂಡ್ಸ್ ಇಲೆವೆನ್ ಬೆದ್ರ ಸಂಘಟನೆಯ ಅಧ್ಯಕ್ಷರಾಗಿ ರಘುವೀರ್ ದೇವಾಡಿಗ ಹಾಗೂ ಗೌರವಾಧ್ಯಕ್ಷರಾಗಿ ಅಶ್ವಿನ್ ಜೆ.ಪಿರೇರಾ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪ್ರಸನ್ನ ಹೆಗ್ಡೆ,ರಘುಪತಿ, ಕಾರ್ಯದರ್ಶಿಯಾಗಿ ಜಯರಾಮ,ಜೊತೆ ಕಾರ್ಯದರ್ಶಿಗಳಾಗಿ ಅಖಿಲ್ ಸಾಲ್ಯಾನ್ ಮತ್ತು ಐವನ್, ಖಜಾಂಚಿಯಾಗಿ ಸುಧೀಂದ್ರ ಭಟ್ ,ಕ್ರೀಡಾ ಕಾರ್ಯದರ್ಶಿಗಳಾಗಿ ಹರೀಶ್ ( ಗಜ) ಮತ್ತು ಪ್ರೆಸ್ಲಿ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಕುಮಾರ್ ಹಾಗೂ ಪ್ರವೀಣ್ ಗಾಣಿಗ ಅವರು ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಲೋಗೋ ಬಿಡುಗಡೆ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ನಡೆಯಿತು.

Related posts

ದಿಶಾ ಪೂಜಾರಿ, ಅಗ್ನಿವೀರ್ ವಿರಾಜ್ ಪೂಜಾರಿಗೆ ಸಂಸದರಿಂದ ಸಮ್ಮಾನ

Madhyama Bimba

ಮೂಡುಬಿದಿರೆ ಲಯನ್ಸ್, ಲಿಯೋ ಕ್ಲಬ್ ಪದಗ್ರಹಣ

Madhyama Bimba

ಪ್ರಿಯದರ್ಶಿನಿ ಸೊಸೈಟಿಯ ಸಾಮಾಜಿಕ ಕಾರ್ಯ ಶ್ಲಾಘನೀಯ: ಅಭಯಚಂದ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More