ಆನಂದ ಕಬ್ಬಿನಾಲೆ ಸೇನಾ ಸೇವೆಯಲ್ಲಿ ನಿವೃತ್ತಿ : ಮುನಿಯಾಲಿನಲ್ಲಿ ಭವ್ಯ ಸ್ವಾಗತ : ಗೌರವ ಅರ್ಪಣೆ
✍️✍️- ವಿಶೇಷ ವರದಿ – ಸುಕುಮಾರ್ ಮುನಿಯಾಲ್ ಮುನಿಯಾಲು : ಕ್ರೀಡಾ ಹಿನ್ನಲೆಯ ಕಾರಣದಿಂದಲೇ ಆನಂದ ಕಬ್ಬಿನಾಲೆ ಸಾಧನೆ ಮಾಡಲು ಸಾಧ್ಯವಾಗಿದೆ. ಕಬಡ್ಡಿಯ ಮೂಲಕ ಮುನಿಯಾಲಿನ ಹೆಸರು ಕೂಡ ರಾರಾಜಿಸುತ್ತಿದೆ. ಕಬಡ್ಡಿ ಸಹಿತ ಕ್ರೀಡೆಯು...
