ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಯಶಸ್ವಿ ಶ್ರೀಮನ್ನಾಗಮಂಡಲ: ಕೃತಜ್ಞತೆ ಸಮರ್ಪಣೆ ಸಭೆ
ಮುನಿಯಾಲು : ಕೃಷಿಲೋಕ ಮುನಿಯಾಲಿನ ಗೋಧಾಮದಲ್ಲಿ ಪ್ರಕೃತಿಯಿಂದ ಪ್ರಕೃತಿಗೆ ವಿನೂತನ ಪರಿಕಲ್ಪನೆಯಲ್ಲಿ 3 ದಿನಗಳ ಕಾಲ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆದ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದ ಎಲ್ಲರ ಪಾಲ್ಗೋಳುವಿಕೆಯಿಂದ ಅತ್ಯಂತ ಐಶಸ್ವಿಯಾಗಿ ಸಮಾಜಕ್ಕೆ...
