Category : ಮೂಡುಬಿದಿರೆ

ಮೂಡುಬಿದಿರೆ

ಲಿಂಗಮ್ಮ ಮೂಲ್ಯ ಇನ್ನಿಲ್ಲ

Madhyama Bimba
ತೆಂಕ ಮಿಜಾರು ಗ್ರಾಮದ ತಾಂಬಡಿ ನಿವಾಸಿ ಶ್ರೀಮತಿ ಲಿಂಗಮ್ಮ ಮೂಲ್ಯ (86ವರ್ಷ)ಅವರು ಫೆ 12ರಂದು ಸ್ವಗೃಹದಲ್ಲಿ ನಿಧನರಾದರು. ಮೂವರು ಪುತ್ರರು ಐವರು ಪುತ್ರಿಯರು ಮೊಮ್ಮಕ್ಕಳನ್ನು ಆಗಲಿದ್ದಾರೆ. ಅವರು ಉತ್ತಮ ಕೃಷಿಕರಾಗಿ ಗಮನ ಸೆಳೆದಿದ್ದರು....
ಮೂಡುಬಿದಿರೆ

ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯುವಶ

Madhyama Bimba
ಮೂಡುಬಿದಿರೆ ಸಮೀಪದ ಬನ್ನಡ್ಕ ಬಳಿ ಸಂಭವಿಸಿದ ಕಾರು- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ,ಕೋಟೆಬಾಗಿಲು ನಿವಾಸಿ ರೋಟರಿ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಸುವರ್ಣ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ರವಣ್ ಮತ್ತು...
ಮೂಡುಬಿದಿರೆ

ವಾಲ್ಪಾಡಿ ಪಂಚಾಯತ್ ಅರಿವು ಕೇಂದ್ರ ಉದ್ಘಾಟನೆ

Madhyama Bimba
ವಾಲ್ಪಾಡಿ ಗ್ರಾಮ ಪಂಚಾಯತ ಕಚೇರಿಯ ಮುಂಭಾಗದಲ್ಲಿ ನಿರ್ಮಿಸಲಾದ ಅರಿವು ಕೇಂದ್ರ ಗ್ರಂಥಾಲಯವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಾಮಾನ್ಯ ಜ್ಞಾನ ವೃದ್ಧಿಸಲು ಗ್ರಂಥಾಲಯ ಅವಶ್ಯವಿದ್ದು, ಅರಿವು ಕೇಂದ್ರ...
ಮೂಡುಬಿದಿರೆ

ನವಮೈತ್ರಿ ಸಹಕಾರಿ ಸಂಘದ ಸ್ವಂತ ಕಟ್ಟಡ ಮೈತ್ರಿ ಸೌಧ ಉದ್ಘಾಟನೆ

Madhyama Bimba
ಶಿರ್ತಾಡಿ: ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇದರ ಕೇಂದ್ರ ಕಚೇರಿ ಹಾಗೂ ವಾಣಿಜ್ಯ ವಸತಿ ಸಂಕೀರ್ಣ ಮೈತ್ರಿ ಸೌಧದ ಉದ್ಘಾಟನೆಯು ಫೆ. 8ರಂದು ಶಿರ್ತಾಡಿಯಲ್ಲಿ ಜರುಗಿತು. ಶಿರ್ತಾಡಿ ಭುವನ ಜ್ಯೋತಿ ವಸತಿ ಶಾಲೆಯ...
ಮೂಡುಬಿದಿರೆ

ಲಯನ್ಸ್ ಪ್ರಾಂತ್ಯ ಸಮ್ಮೇಳನ

Madhyama Bimba
ಬೆಳುವಾಯಿ: ಲಯನ್ಸ್ ಕ್ಲಬ್ ಜಿಲ್ಲೆ 317ಡಿ ರೀಜಿಯನ್ 10 ಇದರ ಲಯನ್ಸ್ ಪ್ರಾಂತೀಯ ಸಮ್ಮೇಳನ ಬೆಳುವಾಯಿ ಖಂಡಿಗ ಗ್ರೀನ್ಸ್ ಆವರಣದಲ್ಲಿ ನಡೆಯಿತು. ಲಯನ್ಸ್ ಪ್ರಾಂತ್ಯ ಪ್ರಥಮ ಮಹಿಳೆ ಸುಮತಿ ಜೆ. ಉದ್ಘಾಟನೆಯನ್ನು ನೆರವೇರಿಸಿ ಶುಭ...
ಮೂಡುಬಿದಿರೆ

  ಪಡುಮಾರ್ನಾಡು ಅಭಿನಂದನ ಸಮಾರಂಭ

Madhyama Bimba
ಪಡುಮಾರ್ನಾಡು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನ ಸಮಾರಂಭ ಪಂಚಾಯತ್ ಸಭಾಭವನದಲ್ಲಿ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟ ನೇತೃತ್ವದಲ್ಲಿ ಜರುಗಿತು. ಅಧ್ಯಕ್ಷ ವಾಸುದೇವ...
ಮೂಡುಬಿದಿರೆ

ಶಿರ್ತಾಡಿಯಲ್ಲಿ ನಾಳೆ ಮೈತ್ರಿ ಸೌಧ ಉದ್ಘಾಟನೆ

Madhyama Bimba
ಶಿರ್ತಾಡಿ ಕೇಂದ್ರ ವ್ಯಾಪ್ತಿ ಹೊಂದಿರುವ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಬೃಹತ್ ಕೇಂದ್ರ ಕಚೇರಿ ಕಟ್ಟಡ ಹಾಗೂ ವಾಣಿಜ್ಯ ವಸತಿ ಸಂಕೀರ್ಣ ಒಳಗೊಂಡ ಮೈತ್ರಿ ಸೌಧದ ಉದ್ಘಾಟನೆ ನಾಳೆ ಫೆಬ್ರವರಿ 8ರಂದು...
ಮೂಡುಬಿದಿರೆ

ಮೂಡುಮಾರ್ನಾಡಿನಲ್ಲಿ ಯುವವಾಹಿನಿ ಮನೆ ನಿರ್ಮಾಣ

Madhyama Bimba
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡುಬಿದಿರೆಯ ಯುವವಾಹಿನಿ ತಂಡ ಮೂಡುಮಾರ್ನಾಡು ಗ್ರಾಮದ ಸುಮಿತ್ರಾ- ವಿಶ್ವನಾಥ್ ದಂಪತಿಯ ಮನೆಯನ್ನು ಸುಮಾರು 6 ಲಕ್ಷ ರೂ.ವೆಚ್ಚದ ಯೋಜನೆ ರೂಪಿಸಿ ದುರಸ್ತಿ ಮಾಡಲು ಶಿಲಾನ್ಯಾಸ ನೆರವೇರಿಸಿದೆ. ಯುವವಾಹಿನಿ ಯ ಮಾಜಿ...
ಮೂಡುಬಿದಿರೆ

  ಉಷಾ ರಾವ್ ನೆನಪು ಮಾತ್ರ

Madhyama Bimba
ಮೂಡುಬಿದಿರೆ ಪ್ರತೀಕ್ಷಾ ಫ್ಯಾನ್ಸಿ ಆ್ಯಂಡ್ ಗಿಫ್ಟ್ ಸೆಂಟರ್ ಮಾಲಕಿ ಸಾಹಿತಿ ಉಷಾ ಆರ್. ರಾವ್ (56) ಫೆ.3ರಂದು ನಿಧನ ಹೊಂದಿದರು. ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ‘ಶರಧಿ‘...
ಮೂಡುಬಿದಿರೆ

 ಉಮೇಶ್ ಭಟ್ ಅವರಿಗೆ ಸಂಸ್ಕೃತದಲ್ಲಿ ಪ್ರಥಮ ರ್‍ಯಾಂಕ್

Madhyama Bimba
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ವೇ. ಮೂ. ಉಮೇಶ್ ಭಟ್ ಅವರು ಸಂಸ್ಕೃತ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಯಲ್ಲಿ ಅಧ್ಯಯನ...

This website uses cookies to improve your experience. We'll assume you're ok with this, but you can opt-out if you wish. Accept Read More