ಮೂಡುಬಿದಿರೆ

ದೀಪಾವಳಿ ಹಬ್ಬಕ್ಕೆ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಆಕರ್ಷಕ ಬಂಪರ್ ಆಫರ್

ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಆಕರ್ಷಕ ಬಂಪರ್ ಆಫರ್ ಪ್ರಕಟಿಸಿದೆ. ಹಬ್ಬದ ಅಂಗವಾಗಿ ಚಿನ್ನ ಬೆಳ್ಳಿ ವಜ್ರಭರಣಗಳು ರಿಯಾಯಿತಿ ದರದಲ್ಲಿ ಸಿಗಲಿದೆ  ಬೆಳ್ಳಿಯ ಸಾಮಗ್ರಿ ಪ್ರತಿ ಕೆ. ಜಿ. ಗೆ ರೂ. 3000 ರಿಯಾಯಿತಿ, ಚಿನ್ನಭರಣಗಳಿಗೆ ಪ್ರತಿ ಗ್ರಾಂಗೆ ರೂ. 200 ರಿಯಾಯಿತಿ, ವಜ್ರಭರಣಕ್ಕೆ ರೂ. 7000 ರಿಯಾಯಿತಿ ಲಭಿಸಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಫೋನ್ 831049199 ನ್ನು ಸಂಪರ್ಕಿಸಲು ಕೋರಲಾಗಿದೆ.

Related posts

ಅಮನ್ ಪ್ರಿಯಾಂಶ್ ಗೆ ಭಂಡಾರಿ ಸಂಘದಿಂದ ಸನ್ಮಾನ

Madhyama Bimba

ಪತ್ರಕರ್ತ ವೇಣುಗೋಪಾಲ್, ಶೇಖರ್ ಅಜೆಕಾರ್ ಸಂಸ್ಮರಣೆ, ಬಹುಭಾಷಾ ಕವಿಗೋಷ್ಟಿ

Madhyama Bimba

ನಿಸ್ವಾರ್ಥ ಜೀವನದ ಮೌಲ್ಯಗಳನ್ನು ಕಲಿಸಿದ ಶಿಕ್ಷಕರನ್ನು ಗೌರವಿಸಿ: ವಿವೇಕ್ ಆಳ್ವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More