ಮೂಡುಬಿದಿರೆಅರುಣ್ ಗೋವಿಯಸ್ ಇನ್ನಿಲ್ಲ by Madhyama BimbaOctober 22, 2024October 22, 202402638 Share0 Post Views: 2,311 ಶಿರ್ತಾಡಿ ಪ್ರಿಯ ಟ್ರಾವೆಲ್ಸ್ ಮಾಲಕ ಅರುಣ್ ಗೋವಿಯಸ್ (44ವ.) ಇಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಅವಿವಾಹಿತರಾಗಿದ್ದು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸುಮಾರು ಎರಡು ದಶಕಗಳಿಂದ ಚಾಲಕರಾಗಿ ವೃತ್ತಿ ನಿರ್ವಹಿಸಿ ಜನಪ್ರೀತಿ ಗಳಿಸಿದ್ದರು.