ಮೂಡುಬಿದಿರೆ

ಮೂಡುಬಿದಿರೆ ಅಪೂರ್ವ ಜುವೆಲ್ಲರ್ಸ್ಸ್ ದೀಪಾವಳಿ ಕೊಡುಗೆ- ಪ್ರತಿ ಗ್ರಾಂ ಚಿನ್ನಕ್ಕೆ 200ರೂ. ರಿಯಾಯಿತಿ

ಮೂಡುಬಿದಿರೆ: 110 ವರ್ಷಗಳಿಂದ ಚಿನ್ನಾಭರಣ ವ್ಯವಹಾರದಲ್ಲಿ ಜನರ ವಿಶ್ವಾಸನೀಯ ಸಂಸ್ಥೆಯಾಗಿ ಜನಪ್ರಿಯವಾಗಿರುವ ಮೂಡುಬಿದಿರೆಯ ಅಪೂರ್ವ ಜ್ಯುವೆಲ್ಲರ್‍ಸ್  ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂ.ಚಿನ್ನಕ್ಕೆ ರೂ. 200 ವಿಶೇಷ ರಿಯಾಯಿತಿ ಘೋಷಿಸಿದೆ. ಈ ಕೊಡುಗೆಯು ಅ. 21ರಿಂದ ನ. 3ರವರೆಗೆ ಲಭ್ಯವಿದೆ.


ಸಾಂಪ್ರದಾಯಿಕ ಮಾತ್ರವಲ್ಲ ಆಂಟಿಕ್, ಟೆಂಪಲ್, ಆಕ್ಸಿಡೈಸ್ಡ್ ಡಿಸೈನ್‌ಗಳ ಆಭರಣಗಳು ಲಭ್ಯ ಇವೆ. ಎಲ್ಲಾ ಆಭರಣಗಳು 916 ಎಚ್ ಯುಐಡಿ ಹಾಲ್‌ಮಾರ್ಕ್ ಹೊಂದಿವೆ.


ವಜ್ರದ ಆಭರಣಗಳಿಗೆ ಐಜಿಐ ಸರ್ಟಿಫಿಕೆಟ್ ಇದೆ. ಎಂದಿನಂತೆ 500 ರೂ., 1000ರೂ., 2000 ರೂ., ಮತ್ತು 5000ರೂ. ಮಾಸಿಕ ಕಂತುಗಳ ಚಿನ್ನದ ಉಳಿತಾಯ ಯೋಜನೆಯೂ ಇದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.

Related posts

 ಕಲ್ಲಬೆಟ್ಟು ಸೊಸೈಟಿ, ನಿರ್ದೇಶಕರ ಘೋಷಣೆ

Madhyama Bimba

ಮೂಡುಬಿದಿರೆ ಲಯನ್ಸ್, ಲಿಯೋ ಕ್ಲಬ್ ಪದಗ್ರಹಣ

Madhyama Bimba

ಜೈ ಭೀಮ್ ಯುವ ಸೇನೆಯಿಂದ 200 ವಿದ್ಯಾಥಿ೯ಗಳಿಗೆ ಉಚಿತ ಪುಸ್ತಕ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More