Category : ಮೂಡುಬಿದಿರೆ

ಮೂಡುಬಿದಿರೆ

ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ: ಶಿಕ್ಷಕ-ರಕ್ಷಕ ಸಂಘದ ಸಭೆ

Madhyama Bimba
ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇದರ ಶಿಕ್ಷಕ-ರಕ್ಷಕ ಸಂಘದ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಪ್ರೊ. ಕ್ಸೇವಿಯರ್ ಡಿಸೋಜ, ಕನ್ಯಾನ ಇವರು ಆಗಮಿಸಿದ್ದರು. ಪ್ರೊ. ಕ್ಸೇವಿಯರ್...
ಕಾರ್ಕಳಮೂಡುಬಿದಿರೆ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರಿಗೆ ಪ್ರತಿಷ್ಠಿತ “ಸಹಕಾರ ಮಾಣಿಕ್ಯ” ಪ್ರಶಸ್ತಿ

Madhyama Bimba
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಹಾಗೂ ದ.ಕ. ಮತ್ತುಉಡುಪಿ ಜಿಲ್ಲೆಗಳ ಎಲ್ಲಾ ಸಹಕಾರ ಸಂಘಗಳ ಸಹಯೋಗದಲ್ಲಿ ನ. 16ರಂದು ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ೭೧ನೇ ಅಖಿಲ ಭಾರತ ಸಹಕಾರ...
ಕಾರ್ಕಳಮೂಡುಬಿದಿರೆ

ನೆಲ್ಲಿಕಾರು ಉಪ ಚುನಾವಣೆಗೆ ನೇರ ಸ್ಪರ್ಧೆ

Madhyama Bimba
ನೆಲ್ಲಿಕಾರು ಗ್ರಾಮ ಪಂಚಾಯತ್‌ದ 1 ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಬೆಂಬಲಿತ ಚಾರ್ಲ್ಸ್ ಸಾಂತಮಯೋರ್ ಮತ್ತು ಬಿಜೆಪಿ ಬೆಂಬಲಿತ ರಾಜೇಶ್ ರವರು ಸ್ಪರ್ಧಿಸುತ್ತಿದ್ದಾರೆ....
ಮೂಡುಬಿದಿರೆ

ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಮಲ್ಲಕಂಬ ಸ್ಪರ್ಧೆ: ಆಳ್ವಾಸ್ ಶಾಲೆಗೆ ತಂಡ ಪ್ರಶಸ್ತಿ

Madhyama Bimba
ಮೂಡುಬಿದಿರೆ: ನ. 18ರಿಂದ 20ರವರೆಗೆ ನಡೆದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬಾಗಲಕೋಟೆ, ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ, ಹ.ಉ.ಪೂ ಸರಕಾರಿ ಪ್ರೌಢ ಶಾಲೆ, ತುಳಸಿಗಿರಿ,...
ಮೂಡುಬಿದಿರೆ

ಲೋಕಾಯುಕ್ತ ಪೊಲೀಸ್ ಮೂಡುಬಿದಿರೆಗೆ

Madhyama Bimba
ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಮೂಡುಬಿದಿರೆಗೆ ಭೇಟಿ ನೀಡಲಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ. ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು...
ಮೂಡುಬಿದಿರೆ

ಅಶ್ವತ್ಥಪುರ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಬಗ್ಗೆ ಮಾಹಿತಿ

Madhyama Bimba
ಮೂಡುಬಿದರೆ ತಾಲೂಕಿನ ಅಶ್ವತಪುರ ಗ್ರಾಮದ ಶ್ರೀ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ನ.೨೦ರಂದು ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ...
ಮೂಡುಬಿದಿರೆ

ಮಾಧವ ಭಂಡಾರಿ ಇನ್ನಿಲ್ಲ

Madhyama Bimba
ಮೂಡುಬಿದಿರೆ ಅಲಂಗಾರು ಕಾನಾ ನಿವಾಸಿ ಮಾಧವ ಭಂಡಾರಿ ಇಂದು ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ. ಬೆಳುವಾಯಿ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಅವರು ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಗುತ್ತಿಗೆದಾರ ವೃತ್ತಿ ನಿರ್ವಹಿಸುತ್ತಿದ್ದರು....
ಮೂಡುಬಿದಿರೆ

ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

Madhyama Bimba
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024-29 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಮೂಡುಬಿದಿರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಾ.ದೊರೆಸ್ವಾಮಿ ಕೆ.ಎನ್ ಪದವೀಧರ ಪ್ರಾಥಮಿಕ ಶಿಕ್ಷಕರು, ಶಾಲಾ ಶಿಕ್ಷಣ ಇಲಾಖೆ, ಖಜಾಂಚಿಯಾಗಿ ಶಾಂತಮ್ಮ...
ಮೂಡುಬಿದಿರೆ

ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆ: ತೇರ್ಗಡೆ

Madhyama Bimba
ಎಕ್ಸಲೆಂಟ್ ಪದವಿಪೂರ್ವ ವಾಣಿಜ್ಯ ವಿಭಾಗದ ಮಾನ್ವಿವರ್ಮ, ಜೆನಿಶಿಯ ಡಿಸೋಜ, ಅನುಪ್ರಿಯಾ, ಸುಧಿನ್, ಪ್ರಫುಲ್ರಾಜ್, ಪುಷ್ಯಂತ್ ಅಯ್ಯಪ್ಪ ಇವರುಗಳು ಭಾರತೀಯ ಮಟ್ಟದ ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ಸಂಸ್ಥೆಯ...
ಮೂಡುಬಿದಿರೆ

ಪಡುಮೂಡುಕೊಣಾಜೆ ಶಾಲಾ ಹಳೆ ವಿದ್ಯಾರ್ಥಿ ಸಂಘ- ಅಧ್ಯಕ್ಷರಾಗಿ ಹರಿಶ್ಚಂದ್ರ ಕೆ.ಸಿ.

Madhyama Bimba
ಪಡುಮೂಡುಕೊಣಾಜೆ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರಿಶ್ಚಂದ್ರ ಕೆಸಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ದಿನೇಶ್ ಜೆ. ಪಿ., ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿ, ಶಶಿರೇಖಾ ಜೈನ್ ಕಾರ್ಯದರ್ಶಿಯಾಗಿ ವಿದ್ಯಾ (ಮುಖ್ಯ ಶಿಕ್ಷಕರು ಸ...

This website uses cookies to improve your experience. We'll assume you're ok with this, but you can opt-out if you wish. Accept Read More