ಹೆಬ್ರಿ ಎಸ್.ಆರ್ ಸಂಸ್ಥೆಯಲ್ಲಿ ಕರಾಟೆ ಪರೀಕ್ಷೆ
ಹೆಬ್ರಿಯ ಎಸ್.ಆರ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕರಾಟೆ ತರಗತಿಯ ಬೆಲ್ಟ್ ಪರೀಕ್ಷೆಯ ನಡೆಯಿತು. ವಿಜೇತ ವಿದ್ಯಾರ್ಥಿಗಳು ಬಿಳಿಹಳದಿ ಬೆಲ್ಟ್ ಪಡೆದರು. ಕಾರ್ಯಕ್ರಮದ ಅಭ್ಯಾಗತರಾಗಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ...
