ಕಾರ್ಕಳಹೆಬ್ರಿ

ಲಯನ್ಸ್‌ ಜಿಲ್ಲೆ 317ಸಿ ಇದರ ಪ್ರೆಸ್‌, ಮೀಡಿಯಾ & ಪಿಆರ್‌ಒ ಕೋ-ಆರ್ಡಿನೇಟರ್‌ ಆಗಿ ಜ್ಯೋತಿ ರಮೇಶ್‌ ಆಯ್ಕೆ

ಕಾರ್ಕಳ : ಲಯನ್ಸ್‌ ಜಿಲ್ಲೆ 317ಸಿ ಇದರ ಪ್ರೆಸ್‌, ಮೀಡಿಯಾ & ಪಿಆರ್‌ಒ ಕೋ-ಆರ್ಡಿನೇಟರ್‌ ಆಗಿ ಜ್ಯೋತಿ ರಮೇಶ್‌ ಆಯ್ಕೆಯಾಗಿದ್ದಾರೆ.

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಸ್ಥಾಪಕ ಅಧ್ಯಕ್ಷರು ಆಗಿರುವ ಜ್ಯೋತಿ ರಮೇಶ್‌ ಅವರು ಕಳೆದ 5ವರುಷದಿಂದ ಲಯನ್ಸ್‌ ಸಂಸ್ಥೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. 2026/27ನೇ ಸಾಲಿನ ಜಿಲ್ಲಾ ಗವರ್ನರ್‌ ರಾಜೀವ್‌ ಕೋಟ್ಯಾನ್‌ ಅವರ ತಂಡದಲ್ಲಿ ಕಾರ್ಯನಿರ್ವಹಿಸಲು ಜ್ಯೋತಿ ರಮೇಶ್‌ ಅವರನ್ನು ಜಿಲ್ಲಾ ಸಂಪುಟದಲ್ಲಿ ಪ್ರೆಸ್‌, ಮೀಡಿಯಾ & ಪಿಆರ್‌ಒ ಕೋ-ಆರ್ಡಿನೇಟರ್‌ ಪೋಸ್ಟ್‌ಗೆ ಆಯ್ಕೆ ಮಾಡಿರುತ್ತಾರೆ.

ಪದಗ್ರಹಣ ಸಮಾರಂಭವು ಆಗಸ್ಟ್‌ 8ರಂದು ನಡೆಯಲಿರುವುದು.

Related posts

ವರಂಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Madhyama Bimba

ಮುಂಡ್ಕೂರು ’ಕೆಸರ್‌ಡ್ ಗೊಬ್ಬುಲು ಕಾರ್ಯಕ್ರಮ

Madhyama Bimba

ಕಾರ್ಕಳ ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More