Month : December 2024

Blog

ಬೇಕಾಗಿದ್ದಾರೆ

Madhyama Bimba
ಬೇಕಾಗಿದ್ದಾರೆ ಕನ್ ಸ್ಟ್ರಕ್ಷನ್ ಸಂಸ್ಥೆಗೆ ಆಫೀಸ್ ಸಿಬ್ಬಂದಿ ಹಾಗು ಬಿ ಇ ಸಿವಿಲ್ ಅಥವಾ ಡಿಪ್ಲೋಮ ವಿದ್ಯಾರ್ಹತೆ ಇರುವ ಅಭ್ಯರ್ಥಿಯೋರ್ವರು ಬೇಕಾಗಿದ್ದಾರೆ. ವಿದ್ಯಾರ್ಹತೆ: ಬಿ ಇ. ಸಿವಿಲ್ ಅಥವಾ ಡಿಪ್ಲೋಮ ತಕ್ಷಣ ಸಂಪರ್ಕ ಮಾಡಿ...
ಮೂಡುಬಿದಿರೆ

ಸರಕಾರಿ ಬಸ್ಸು : ರೈತ ಸೇನೆ ಮನವಿಗೆ ಸ್ಪಂದನೆ

Madhyama Bimba
ಮೂಡಬಿದಿರೆ ತಾಲೂಕಿನ ಜನತೆಗೆ ಸರ್ಕಾರದ ಸಾರಿಗೆ ಯೋಜನೆಗಳು ಸಿಗಬೇಕೆಂಬ ರೈತ ಸೇನೆ ದ. ಕ. ಜಿಲ್ಲೆ ಮನವಿಗೆ ಸರಕಾರ ಸ್ಪಂದಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು...
ಕಾರ್ಕಳ

ಮಣಿಪಾಲ ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Madhyama Bimba
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ದೀ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಿಸೆಂಬರ್ 9 ರಂದು ನಡೆದ, 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸಹಪಠ್ಯೇತರ ಸ್ಪರ್ಧೆಗಳಲ್ಲಿ ಮಣಿಪಾಲ...
ಕಾರ್ಕಳಮೂಡುಬಿದಿರೆ

ಮೂಡುಬಿದಿರೆಗೆ ಬಂತು ‘ಶಕ್ತಿ’

Madhyama Bimba
ಕರ್ನಾಟಕ ರಾಜ್ಯ ಸರಕಾರದ ಮಹತ್ವಕಾಂಕ್ಷಿ ‘ಶಕ್ತಿ’ ಗ್ಯಾರಂಟಿ ಯೋಜನೆ ಮಂಗಳೂರು -ಮೂಡುಬಿದಿರೆ ಜನರಲ್ಲಿ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಕನಸನ್ನು ನನಸುಗೊಳಿಸಿದೆ. ಮಂಗಳೂರಿನಿಂದ ಕೈಕಂಬ- ಎಡಪದವು- ಮೂಡುಬಿದಿರೆ- ಬೆಳುವಾಯಿ ಮಾರ್ಗವಾಗಿ ಕಾರ್ಕಳದವರೆಗೆ ಸುಮಾರು 55ಕಿ.ಮೀ. ರಾಷ್ಟ್ರೀಯ...
ಕಾರ್ಕಳಹೆಬ್ರಿ

ಕುರಿ/ ಮೇಕೆ ಘಟಕ ಅನುಷ್ಠಾನ: ಅರ್ಜಿ ಆಹ್ವಾನ

Madhyama Bimba
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಉಡುಪಿ ವತಿಯಿಂದ ಗಿರಿಜನ ಉಪಯೋಜನೆಯಡಿ ಗ್ರಾಮೀಣ ಭಾಗದ ಪರಿಶಿಷ್ಠ ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನ ದೊಂದಿಗೆ 10+1 ಕುರಿ/ಮೇಕೆ ಘಟಕ...
ಕಾರ್ಕಳಹೆಬ್ರಿ

ಕ್ರೀಡಾನುಭವಗಳೇ ನಿಜವಾದ ಜೀವನ ಪಾಠ: ಕಾರ್ತಿಕ್ ನಾಯ್ಕ್

Madhyama Bimba
ಹೆಬ್ರಿ: ಕಲಿಕೆ ಮತ್ತು ಪರೀಕ್ಷೆಗಳು ವ್ಯಕ್ತಿಯನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವುದರ ಜೊತೆಗೆ, ಕ್ರೀಡೆಗಳಲ್ಲಿನ ಅನುಭವಗಳು ನಿಜವಾದ ಜೀವನ ಪಾಠ ಬೋಧಿಸುವಂತದ್ದು. ಸೋಲು ಮತ್ತು ನಿರಾಶೆಗಳು ನಮ್ಮನ್ನು ಪುನರಪಿ ಪುಟಿದೇಳುವಂತೆ ಮಾಡುತ್ತದೆ. ಲಕ್ಷ್ಯ ಪ್ರಾಪ್ತಿ ತನಕ...
ಕಾರ್ಕಳ

ಉಡುಪಿ ಜ್ಞಾನಸುಧಾ : ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ

Madhyama Bimba
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಕ್ರಿಯೇಟಿವ್ ಪ.ಪೂ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಲಾದ ಪದವಿ...
ಕಾರ್ಕಳ

ಕಾರ್ಕಳ ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ವಿಶೇಷ ಬೋನಸ್ ಸ್ಕೀಮ್

Madhyama Bimba
ಕಾರ್ಕಳ: ಕಾರ್ಕಳ ಮಾರ್ಕೆಟ್ ರೋಡ್‌ನ ಶಾರದಾ ಪ್ಯಾಲೇಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ಆಭರಣ ಖರೀದಿ ಯೋಜನೆಯೊಂದಿಗೆ ಗ್ರಾಹಕರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವಿಶೇಷ ಬೋನಸ್ ಸ್ಕೀಮ್ ಘೋಷಣೆ ಮಾಡಲಾಗಿದೆ. ಅದರಂತೆ ಪ್ರತೀ...
ಮೂಡುಬಿದಿರೆ

ಬೆಳುವಾಯಿ ಸಹಕಾರಿ ಸಂಘ: ಆಡಳಿತ ಮಂಡಳಿಗೆ ಡಿ. 14ರಂದು ಚುನಾವಣೆ- ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಅವಿರೋಧ ಆಯ್ಕೆ

Madhyama Bimba
ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಡಿ. 14ರಂದು ಬೆಳಿಗ್ಗೆ ಗಂಟೆ 9.00ರಿಂದ ಸಾಯಂಕಾಲ 4.00ರವರೆಗೆ ಚುನಾವಣೆ ನಡೆಯಲಿದೆ. ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್‌ರವರ...
ಕಾರ್ಕಳ

ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತ: ಕುಕ್ಕುಂದೂರು ಬಸ್ರಿ ನಿವಾಸಿ ಶಮಾನ್ ಶೆಟ್ಟಿ ನಿಧನ

Madhyama Bimba
ಕುಕ್ಕುಂದೂರು ಗ್ರಾಮದ ಬಸ್ರಿ ನಿವಾಸಿ ಶಮಾನ್ ಶೆಟ್ಟಿ (21) ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಎಂಬಿಎ ಕಲಿಯುತ್ತಿದ್ದ ಶಮಾನ್ ಶೆಟ್ಟಿ ಡಿ. 10ರಂದು ರಾತ್ರಿ ಸುಮಾರು 11.00 ಗಂಟೆಗೆ ವಿಮಾನ ನಿಲ್ದಾಣ...

This website uses cookies to improve your experience. We'll assume you're ok with this, but you can opt-out if you wish. Accept Read More