ಕಾರ್ಕಳ: ಕಾರ್ಕಳ ಮಾರ್ಕೆಟ್ ರೋಡ್‌ನ ಶಾರದಾ ಪ್ಯಾಲೇಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ಆಭರಣ ಖರೀದಿ ಯೋಜನೆಯೊಂದಿಗೆ ಗ್ರಾಹಕರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವಿಶೇಷ ಬೋನಸ್ ಸ್ಕೀಮ್ ಘೋಷಣೆ ಮಾಡಲಾಗಿದೆ.
ಅದರಂತೆ ಪ್ರತೀ ತಿಂಗಳು ರೂ. 500, 1000, 2000, 3000, 4000, 5000, 10000, 20000 ರೂ. ಸ್ಕೀಮ್ ಲಭ್ಯವಿದೆ.
ಇದು 12 & 20 ಕಂತಿನ ಸ್ಕೀಮ್ ಆಗಿರುತ್ತದೆ. ಇದರಲ್ಲಿ 11 & 19 ಕಂತನ್ನು ನೀವು ಕಟ್ಟಬೇಕು. ಒಂದು ಕಂತನ್ನು ಬೋನಸಾಗಿ ಕೊಡಲಾಗುವುದು.
ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್ ಆಭರಣ ಮಳಿಗೆಯಲ್ಲಿ ನಿಮ್ಮ ಹೆಸರು, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿ ಅಥವಾ 7899968196 ಸಂಸ್ಥೆಗೆ ಕರೆ ಮಾಡುವ ನೊಂದಾಯಿಸಿ ಕೊಳ್ಳಬಹುದಾಗಿದೆ. ಯಾವುದೇ ಕಾರಣ ಕ್ಕೂ ಕಂತಿನ ಅವಧಿ ಪೂರ್ಣಗೊಳ್ಳದೆ ಅರ್ಧದಲ್ಲಿ ಹಣ ತೆಗೆಯುವಂತಿಲ್ಲ.
ಅದ್ವಿತೀಯ ಗುಣಮಟ್ಟ, ವಿಶಿಷ್ಟ ಸೇವೆ ಮತ್ತು ಕಾಳಜಿಯೊಂದಿಗೆ ವಿನ್ಯಾಸಗೊಳಿಸಿದ ಶೈಲಿಯ ಚಿನ್ನಾಭರಣಗಳ ಸಂಗ್ರಹವನ್ನು ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ಆನಂದಿಸಿರಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಆಭರಣ ಮಳಿಗೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಮಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.