ಕಾರ್ಕಳ

ಕಾರ್ಕಳ: ವಿಷ ಸೇವಿಸಿ ಆತ್ಮಹತ್ಯೆ

ಕಾರ್ಕಳ: ನಿಟ್ಟೆ ಕಲಂಬಾಡಿಪದವು ಮೂಡುಮನೆ ಸದಾನಂದ ಶೆಟ್ಟಿ (69 ವರ್ಷ) ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 02ರಂದು ವರದಿಯಾಗಿದೆ.


ಇವರು ಈ ಹಿಂದೆ ಹೊಟೇಲಿನಲ್ಲಿ ವೈಟರ್ ಕೆಲಸ ಮಾಡಿಕೊಂಡಿದ್ದು, ಸಕ್ಕರೆ, ರಕ್ತದೊತ್ತಡ ಮತ್ತು ದಮ್ಮು ಮತ್ತು ಇತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸರಿಯಾಗಿ ಊಟ ಮಾಡಲು ಆಗದೇ ಇದ್ದು, ಈ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆ ಮತ್ತು ನಿಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಮದ್ಯಪಾನ ಮಾಡುವ ಅಭ್ಯಾಸವು ಇತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related posts

ಕಾರ್ಕಳ: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Madhyama Bimba

ಅಜೆಕಾರಿನಲ್ಲಿ ನಾಳೆ (ಫೆ. 07ರಂದು) ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ

Madhyama Bimba

ಜ್ಞಾನಸುಧಾ ಸಂಸ್ಥೆಗಳಲ್ಲಿ “ಸಂಸ್ಥಾಪಕರ ದಿನಾಚರಣೆ” ಹಾಗೂ ಇತರ ಕಾರ್ಯಕ್ರಮಗಳು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More