Blog

ಶಿರ್ಲಾಲಿನಲ್ಲಿ ಭಜನಾ ಮಂಗಲೋತ್ಸವ

ಶ್ರೀ ಆಂಜನೇಯ ಭಜನಾ ಮಂಡಳಿ ಆಂಜನೇಯ ನಗರ ಶಿರ್ಲಾಲು ಇದರ ವತಿಯಿಂದ 26ನೇ ವರ್ಷದ
ಮಂಗಲೋತ್ಸವವು ದಿನಾಂಕ-12/01/2026ನೇ ಸೋಮವಾರದಿಂದ ನಿತ್ಯ ಭಜನೆ  ದಿನಾಂಕ-14/01/2026 ನೇ ಬುಧವಾರದಂದು ಸೂರ್ಯಾಸ್ತದಿಂದ ಮರುದಿನ ಸೂರ್ಯದಯವರಗೆ ಮಂಗಲೋತ್ಸವದೊಂದಿಗೆ ಮುಕ್ತಾಯಗೊಳ್ಳಲಿರುವುದು.

ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಪಾಲ್ಗೊಳುವಂತೆ ಅಧ್ಯಕ್ಷರು ಮತ್ತು ಸರ್ವ ಸದ್ಯಸರು ಶ್ರೀ  ಆಂಜನೇಯ ಭಜನಾ ಮಂಡಳಿ, ಆಂಜನೇಯ ನಗರ ಶಿರ್ಲಾಲು ತಿಳಿಸಿದ್ದಾರೆ

Related posts

ನಿಟ್ಟೆ ದೂಪದ ಕಟ್ಟೆಯಲ್ಲಿ ಮುಗುರು ಮಲ್ಲಿಗೆ

Madhyama Bimba

ಶರತ್ ಶೆಟ್ಟಿ ನಿಧನ

Madhyama Bimba

ಮುನಿಯಾಲು ನಾಗಮಂಡಲದಲ್ಲಿ ಶನಿವಾರ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More