ಕಾರ್ಕಳಹೆಬ್ರಿ

ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ: ಜ್ಞಾನಸುಧಾದ 5 ವಿದ್ಯಾರ್ಥಿಗಳು ಐ.ಐ.ಟಿಗೆ ಹಾಗೂ 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಪ್ರವೇಶ

ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಪ್ರವೇಶಕ್ಕೆ 2026-27ನೇ ಸಾಲಿನ JoSAA ಕೌನ್ಸಲಿಂಗ್ ಪ್ರಕ್ರಿಯೆಯು ನಡೆಯುತ್ತಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದಲ್ಲಿ ಜ್ಞಾನಸುಧಾದ 23 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಆಯ್ಕೆಯಾಗಿರುತ್ತಾರೆ. 5 ವಿದ್ಯಾರ್ಥಿಗಳು ಐ.ಐ.ಟಿಗೆ, 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಹಾಗೂ ನಾಲ್ವರು ವಿದ್ಯಾರ್ಥಿಗಳು ಐ.ಐ.ಐ.ಟಿ ಪ್ರವೇಶಕ್ಕೆ ಆಯ್ಕೆಯಾಗಿರುತ್ತಾರೆ.


ಐ.ಐ.ಟಿ.ಗೆ ಆಯ್ಕೆಗೊಂಡವರು :
1. ಶಶಾಂಕ್ ವಿ (ಐ.ಐ.ಟಿ ಬಾಂಬೆ),
2. ತೇಜಸ್ ನಾಯಕ್ (ಐ.ಐ.ಟಿ ಭುಬನೇಶ್ವರ್),
3. ಭರತ್‌ರೆಡ್ಡಿ ವಿ (ಐ.ಐ.ಟಿ ಛತ್ತಿಸ್‌ಘಡ್),
4. ಸಾಯಿರಾಘವೇಂದ್ರ ಬಾಲಾಜಿಎಸ್ (ಐ.ಐ.ಟಿ ಧಾರವಾಡ್) ಹಾಗೂ
5. ಈಶಾಂತ್ ಪಾಟೀಲ್ ಜಿ. ಎಂ (ಐ.ಐ.ಟಿ ಧಾರವಾಡ್),

ಎನ್.ಐ.ಟಿ. ಆಯ್ಕೆಗೊಂಡವರು :
1. ಸೋಹನ್ ಗಿರಿ ರೆಡ್ಡಿ (ಎನ್.ಐ.ಟಿ ಸುರತ್ಕಲ್),
2. ನಿಶಾನ್ ಎನ್ ಸಾಲ್ಯಾನ್ (ಎನ್.ಐ.ಟಿ ಸುರತ್ಕಲ್),
3. ಅನಿಕೇತ್‌ರವಿರಾಜ್‌ಉಡುಪ (ಎನ್.ಐ.ಟಿ ಸುರತ್ಕಲ್),
4. ಮಾಧವ ಕಾಮತ್ (ಎನ್.ಐ.ಟಿ ಸುರತ್ಕಲ್),
5. ಸಹನಾ ಎನ್ (ಎನ್.ಐ.ಟಿ ಸುರತ್ಕಲ್),
6. ವಿದ್ವತ್ ವಿ ಕಾಮತ್ (ಎನ್.ಐ.ಟಿ ಸುರತ್ಕಲ್),
7. ಆಸ್ತಿಕ್ ಆರ್ ಭಾಗವತ್ (ಎನ್.ಐ.ಟಿ ಸುರತ್ಕಲ್),
8. ತುಷಾರ್ ಎ ಶೆಟ್ಟಿ ಎನ್(ಎನ್.ಐ.ಟಿ ಒರಿಸ್ಸಾ),
9. ಕನಿಷ್ಕ್ ಎಸ್ ಅಮೀನ್(ಎನ್.ಐ.ಟಿ ವಾರಂಗಲ್),
10. ವರುಣ್ ಜೆ (ಎನ್.ಐ.ಟಿ ವಾರಂಗಲ್),
11. ಸಿದ್ಧಾಂತ್ ನಾಯ್ಕ ಬಾ(ಎನ್.ಐ.ಟಿ ಆಂದ್ರಪ್ರದೇಶ),
12. ಸೌಖ್ಯತಾ ಸಿ ಎಂ (ಎನ್.ಐ.ಟಿ. ಕುರುಕ್ಷೇತ್ರ),
13. ಅನಾಮಯ ಯೋಗೇಶ್ ದಿವಾಕರ್ (ಎನ್.ಐ.ಟಿ ಕ್ಯಾಲಿಕಟ್) ಹಾಗೂ
14. ಎನ್.ಎಸ್.ವಿವೇಕ್ (ಎನ್.ಐ.ಟಿ. ನಾಗಪುರ್)

ಐ.ಐ.ಐ.ಟಿಗೆ ಆಯ್ಕೆಗೊಂಡವರು:
1. ಬಿ ಅಮಿತ್ ಕಾಮತ್ (ಐ.ಐ.ಐ.ಟಿ ನಾಗಾಪುರ್),
2. ಸೃಜನ್‌ಎನ್ (ಐ.ಐ.ಐ.ಟಿ ಪುಣೆ),
3. ಪ್ರಮಥ್ ಎಸ್ ಜೆ (ಐ.ಐ.ಐ.ಟಿತ್ರಿಚಿ) ಹಾಗೂ
4. ಅನಿರುದ್ಧ್‌ಕಾಮತ್ (ಐ.ಐ.ಐ.ಟಿ ಗುವಾಹಟಿ) ಆಯ್ಕೆಯಾಗಿದ್ದಾರೆ.

Related posts

ಗೋವಿಗಾಗಿ ಮೇವು – ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

Madhyama Bimba

ಕಲ್ಯಾ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Madhyama Bimba

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್- ನಕ್ರೆ ಪವನ್‌ರಿಗೆ ದ್ವಿತೀಯ ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More