ಕಾರ್ಕಳ

ಕಾರ್ಕಳ: ಮುಡಾರು ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ

ಕಾರ್ಕಳ: ಸೊಸೈಟಿಯೊಂದಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಜ. 16ರಂದು ವರದಿಯಾಗಿದೆ.


ಮುಡಾರು ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಶಾಖೆಯಲ್ಲಿ ಬೆಳಗ್ಗಿನ ಜಾವ ಕಳ್ಳನೊಬ್ಬ ಆಯುಧದಿಂದ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಸೊಸೈಟಿಯ ಒಳಗೆ ಹುಡುಕಾಡಿ ಕಳವುಮಾಡಲು ಪ್ರಯತ್ನಿಸಿರುತ್ತಾನೆ.

ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ಆಕಸ್ಮಿಕ ಬೆಂಕಿ

Madhyama Bimba

ವರಂಗ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

Madhyama Bimba

ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಅಶ್ಮಿತಾ ಪ್ರಭು ದ್ವಿತೀಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More