ಕಾರ್ಕಳ

ಕಾರ್ಕಳ ಕಾಂಗ್ರೆಸ್ ಕ್ರೀಡೋತ್ಸವದ ವಿವಿಧ ಸ್ಪರ್ಧೆಗಳ ಫಲಿತಾಂಶಗಳು

ಕಾರ್ಕಳ ಕಾಂಗ್ರೆಸ್ ‌ವತಿಯಿಂದ ಆಯೋಜಿಸಲಾದ ಕ್ರೀಡೋತ್ಸವದಲ್ಲಿ ಎಲ್ಲಾ ವಿಭಾಗದಲ್ಲಿ ಅಂತಿಮ ಒಟ್ಟು 136 ತಂಡಗಳ ಸಾವಿರಾರು ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಕೂಟವು ಯಶಸ್ವಿಯಾಗಿ ನಡೆದಿದೆ.‌ ತಂಡಗಳ ವಿಜೇತರಿಗೆ ಪ್ರಥಮ ದ್ವಿತೀಯ ತೃತೀಯ ಹಾಗೂ ಚತುರ್ಥ ಬಹುಮಾನವಾಗಿ‌ ನಗದು‌ ಶಾಶ್ವತ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಿ ಪುರಸ್ಕಾರಿಸಲಾಯಿತು.

ಫಲಿತಾಂಶ:ವಾಲಿಬಾಲ್

ಪ್ರಥಮ‌: ಗ್ರಾಮೀಣ ಸಮಿತಿ‌ ಚಾರ,
ದ್ವಿತೀಯ:  ಮುನಿಯಾಲು ಉದಯ್ ಶೆಟ್ಟಿ ಅಭಿಮಾನಿ ಬಳಗ ಮುಡಾರು,
ತೃತೀಯ : ಗ್ರಾಮೀಣ ಸಮಿತಿ ‌ಮಾಳ,
ಚತುರ್ಥ:  ಟೀಮ್ ದಿನಕರ್ ಶೆಟ್ಟಿ ಪಳ್ಳಿ‌ ನಿಂಜೂರು.

ತ್ರೋಬಾಲ್
ಪ್ರಥಮ : ಅಪೂರ್ವ ಪ್ರೆಂಡ್ಸ್ ಕಲ್ಲೊಟ್ಟೆ ಪೆರ್ವಾಜೆ A.
ದ್ವಿತೀಯ : ಟೀಮ್ ನೀರೆ ಬೈಲೂರು,
ತೃತೀಯ:  ‌ದೀಕ್ಷಿ‌ ಪ್ರೆಂಡ್ಸ್ ಶಿವಪುರ,
ಚತುರ್ಥ : ಅಪೂರ್ವ‌ ಪ್ರೆಂಡ್ಸ್ ಕಲ್ಲೊಟ್ಟೆ ‌ಪೆರ್ವಾಜೆ

ಹಗ್ಗಜಗ್ಗಾಟ ಪುರುಷರು

ಪ್ರಥಮ :ಅಜೆಜಾರ್‌ ಪ್ರೆಂಡ್ಸ್‌A
ದ್ವಿತೀಯ : ಬ್ರಹ್ಮಲಿಂಗೇಶ್ವರ ಸೂಡ
ತೃತೀಯ‌:  ಕೋಟಿ ಚೆನ್ನಯ‌A
ಚತುರ್ಥ: ಕಡ್ತಲ‌ ವಲಯ ಕುಕ್ಕುಜೆ

ಹಗ್ಗಜಗ್ಗಾಟ ಮಹಿಳೆಯರು

ಪ್ರಥಮ: ಪಳ್ಳಿ ವಲಯ ‌ಕಾಂಗ್ರೆಸ್ ನಕ್ಷತ್ರ ‌A
ದ್ವಿತೀಯ : ಮಂಜುಶ್ರೀ ಕೆರ್ವಾಶೆ B
ತೃತೀಯ : ಪಳ್ಳಿ ವಲಯ‌ ಕಾಂಗ್ರೆಸ್ ನಕ್ಷತ್ರ B

ಖೋಖೋ ಪುರುಷರು
ಪ್ರಥಮ : ಹಿರ್ಗಾನ ವಲಯ‌ ಕಾಂಗ್ರೆಸ್
ದ್ವಿತೀಯ : ಬೈಲೂರು‌‌B
ತೃತೀಯ‌ :  MPM ಕಾಲೇಜು ಕಾಬೆಟ್ಟು
ಚತುರ್ಥ :  ಅರ್ಧನಾರೀಶ್ವರ ಬೆಳ್ಳಿಂಜೆ

ಖೋಖೋ ಮಹಿಳೆಯರು

ಪ್ರಥಮ : SB‌ಕಾಲೇಜು B
ದ್ವಿತೀಯ : MPM ಕಾಲೇಜು ಕಾಬೆಟ್ಟು
ತೃತೀಯ:  ಸುಂದರ್ ಪುರಾಣಿಕ ಪೌಡಶಾಲೆ
ಚತುರ್ಥ:  ಗ್ರಾಮೀಣ ಕಾಂಗ್ರೆಸ್ ‌ಕಾಂತಾವರ

ಪಥ ಸಂಚಲನ

ಪ್ರಥಮ : ಗ್ರಾಮೀಣ ಕಾಂಗ್ರೆಸ್ ಸಮಿತಿ ಕುಕ್ಕುಂದೂರು
ದ್ವಿತೀಯ :ನಿಟ್ಟೆ ಶಿಕ್ಷಣ ಸಂಸ್ಥೆ
ತೃತೀಯ:  ಕಡ್ತಲ ಗ್ರಾಮೀಣ ಕಾಂಗ್ರೆಸ್
ಚತುರ್ಥ : ಶ್ರೀ ಭುವನೇಂದ್ರ ರೆಸಿಡೆನ್ಸಿ ಕಾಲೇಜು
ಸಮಾದಾನಕರ ಬಹುಮಾನಗಳನ್ನು ,ಶ್ರೀ ಭುವನೇಂದ್ರ ಕಾಲೇಜು NCC ತಂಡ, ಮುಂಡ್ಕೂರು ಗ್ರಾಮೀಣ ಕಾಂಗ್ರೆಸ್, ನೀರೆ ಬೈಲೂರು ಗ್ರಾಮೀಣ ಕಾಂಗ್ರೆಸ್, ಕಾಂತಾವರ ಗ್ರಾಮೀಣ ಕಾಂಗ್ರೆಸ್.

ಎರಡು ದಿನ ಹೊನಲು ಬೆಳಕಿನಲ್ಲಿ ನಡೆದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಒಟ್ಟು 537 ಸ್ಪರ್ಧಾಳುಗಳು ಭಾಗವಹಿಸಿ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು ಎಲ್ಲಾ ಸ್ಪರ್ಧ ವಿಜೇತರಿಗೆ ಬಹುಮಾನವಾಗಿ ನಗದು, ಮೆಡಲ್, ಹಾಗೂ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು.

Related posts

ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯಸ್ಮರಣೆ

Madhyama Bimba

ಹೆಬ್ರಿ ಎಸ್.ಆರ್. ಸಂಸ್ಥೆಯಲ್ಲಿ ಕುವೆಂಪು ಜನ್ಮ ದಿನಾಚರಣೆ

Madhyama Bimba

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಚಂಡಿಕಾ ಹೋಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More