ಮೂಡುಬಿದಿರೆ

ನಾಳೆ ವಾಲ್ಪಾಡಿಯಲ್ಲಿ ಹಾಸ್ಯ ಕಲಾವಿದ ಹಲ್ಲಾಡಿ ಜಯರಾಮ್ ಶೆಟ್ಟರಿಗೆ ಸನ್ಮಾನ

ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಶ್ರೀ ಬ್ರಹ್ಮ ಮತ್ತು ಶ್ರೀ ನಾಗಬ್ರಹ್ಮ ದೇವಸ್ಥಾನದ ವಠಾರದಲ್ಲಿ ಏಪ್ರಿಲ್ 7 ರಂದು ಮಂಗಳವಾರ ನಡೆಯಲಿರುವ ಯಕ್ಷ ಸಮಾರಂಭದಲ್ಲಿ ಪ್ರಖ್ಯಾತ ಹಾಸ್ಯ ಕಲಾವಿದ ಹಲ್ಲಾಡಿ ಜಯರಾಮ್ ಶೆಟ್ಟಿಯವರಿಗೆ ಸನ್ಮಾನ ನಡೆಯಲಿದೆ.

ರಾತ್ರಿ 8-00 ಗಂಟೆಗೆ ಸನ್ಮಾನ ಕಾರ್ಯಕ್ರಮ ಮತ್ತು ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಂಗಡಿ ಮೇಳದವರಿಂದ ದಕ್ಷ ಯಜ್ಞ ಎಂಬ ಬಯಲಾಟ ಪ್ರದರ್ಶನಗೊಳ್ಳಲಿದೆ.

Related posts

ಮೇ 16ರಿಂದ ಸರ್ಕಾರಿ ಶಾಲೆಗಳಲ್ಲಿ  ದಾಖಲಾತಿ ಆಂದೋಲನ

Madhyama Bimba

ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ- ಅಧ್ಯಕ್ಷರಾಗಿ ಸುಧೀಶ್, ಕಾರ್ಯದರ್ಶಿ ವಿಶ್ವನಾಥ್

Madhyama Bimba

ಪಣಪಿಲದಲ್ಲಿ ಆಧಾರ್, ರಕ್ಷಣೆ ಯೋಜನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More