ಕಾರ್ಕಳ

ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಸತತ 5ನೇ ವರ್ಷವೂ ಶೇ.100 ಫಲಿತಾಂಶ:

2025-26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ ಐದನೇ ವರ್ಷವೂ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 589ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:
ಪಿಸಿಎಂಬಿ ವಿಭಾಗ: ಶ್ರಾವ್ಯ ಬಾಲಕೃಷ್ಣ 595, ತೇಜಸ್ ಆರ್ ಬಿ 594, ಮೋಕ್ಷ ಬಿಎಂ 593, ವರ್ಷಿತಾ ಎನ್ 593, ದಿಶಾ ಎ 592, ಲೇಖನ್ ಕರಿಯಪ್ಪ ಎಂಡಿ592, ಪೂರ್ಣಿಮಾ ಕೆ ಎ 592, ಪ್ರಜ್ಞಾ ಎಸ್ 591, ಅನನ್ಯ ರಾಜಶೇಖರ್ ಬಿ 590, ಧೃವ ವಿಬಿ 589, ಬಿಂದು ಪಿ ಗೌಡ 589, ನಾಗಶ್ರೀ ರಾಮಚಂದ್ರಗೌಡ 589, ತೇಜಸ್ ಹೆಗ್ಡೆ ಹೆಚ್ ಡಿ 589, ಭೂಮಿಕಾ ಎಸ್ ಪಿ 589, ಅಮೂಲ್ಯ ಹೆಸ್ ಎಸ್ 589, ಅನನ್ಯ 589, ಲವಣ್ ಎ ಪಿ 589, ಅನುರಾಗ್ ಕೆಎಸ್ 589

ಪಿಸಿಎಂಸಿವಿಭಾಗ: ಪ್ರಾರ್ಥನ ಶೆಟ್ಟಿ 597, ಅಧಿತಿ ಹೆಬ್ಬಾರ್ ಸಿಯು 596, ಸಾನ್ವಿ ವಿ ಶೆಟ್ಟಿ 596, ಚೇತನಾ ಟಿಪಿ 594, ಪ್ರಾರ್ಥನ ಸುರೇಶ್ 594, ಸಾತ್ವಿಕ್ ಪಿಎಸ್ 593, ಸಂವಿತ್ ಅಮಿತ್ ಗೋಕರ್ಣ್ 593, ಅಕ್ಷತಾ ಮೋಹನ್ ಹೆಗಡೆ 593, ಪ್ರಜ್ವಲ್ ಭಟ್ 593, ಸಿಂಚನ ಎಸ್ ಭಟ್ 593, ಬಿಜಿ ಆದಿತ್ಯಗೌಡ 592, ಆದಿತ್ಯ ಗುರುರಾಜ್ ನಾಯಕ್ 592, ಅನ್ವಿತ್ ಮಂಜುನಾಥ್ ಮೊಗೆರ್ 592, ಲಿಖಿತ್ ಕುಮಾರ ಶೇರಿಗಾರ್ 591, ಕವನ 591, ದೀಪಕ್ ಕೆಪಿ 591, ಅನಿರುದ್ಧ್ ಉಪಧ್ಯಾಯ 591, ಸಂಸ್ಕೃತಿ ನಾಯಕ್ 591, ಶ್ರೀರಾಮ್ ಕೆ 591, ಡಿಎಸ್ ಸ್ಫೂರ್ತಿ 591, ಜಾನ್ವಿವಿ ಪಾಟೀಲ್ 591, ನಾಗದೇವ್ ಎಂಜಿ 590, ಧನುಷ್ ಆರ್ ಡಿ 590, ಮೇಘಾ ಶೆಟ್ಟಿ 590, ಸುಹಾನ್ ನಾಯಕ್ 590, ಭುವನಾ ಹೆಚ್ ಎನ್ 589, ರಿತನ್ಯಾ ಆರ್ ರಾವ್ 589, ರಿತಿಕ್ ಎ ಜಿ 589

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 590 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:
ಪ್ರೇರಣ ರಾಮಚಂದ್ರ ಹೆಗಡೆ- 598, ಆದ್ಯ ಎಸ್ ಪಡ್ರೆ -596, ಅನಿಕಾ -೫೯೬, ಕೆ ಪಿ ಸಾಯಿಕೃಷ್ಣ- 596, ಸೃಷ್ಟಿ- 595, ಪಿ.ಸ್ವರ- 594, ದರ್ಶನ್ ಮಲ್ಲಪ್ಪ ಎರಗಲ್ -593, ಸ್ಮೃತಿ ದೊಂಡಿಯಾ ಕೆ- 593, ಅಕ್ಷರ್ ಎಸ್ ನಾಯಕ್ – 592, ಪವನ್ ಕುಮಾರ್ ಲೋಕೇಶ್ -591, ಭೂಮಿಕ ಸುಬ್ರಾಯ ಹೆಗಡೆ- 590, ಚಿರಾಯು ಸಂತೋಷ್ ಶೆಟ್ಟಿ 590, ಹಿತ ರವಿ ಶೆಟ್ಟಿ- 590

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುವಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾದ ಕ್ರಿಯೇಟಿವ್ ಕಾಲೇಜು ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲೂ ಕೂಡ ತನ್ನ ಅದ್ವಿತೀಯ ಸಾಧನೆಯನ್ನು ಗೈದಿದೆ.

ಕ್ರಿಯೇಟಿವ್ ಸಂಸ್ಥೆ ತನ್ನ ಕಾರ್ಕಳ, ಉಡುಪಿ, ಹಾಸನ ಎಲ್ಲಾ ಶಾಖೆಯಲ್ಲೂ ಶೇ.100 ಫಲಿತಾಂಶ ದಾಖಲು ಮಾಡಿದ್ದು, ಈ ವರ್ಷ ಶಿವಮೊಗ್ಗದಲ್ಲಿ ಕೂಡ ಶಿಕ್ಷಣ ಸೇವೆಯನ್ನು ಆರಂಭ ಮಾಡಿದೆ.
ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

Related posts

ರೋಟರಿಯಿಂದ ಹೊಸ ವರ್ಷಾಚರಣೆ ಮತ್ತು ವಿವಿಧ ವೃತ್ತಿ ಸಾಧಕರಿಗೆ ಸನ್ಮಾನ

Madhyama Bimba

ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ರಾಜು ಪೂಜಾರಿ ಗೆಲುವು ಖಚಿತ: ಡಿ.ಆರ್ ರಾಜು ವಿಶ್ವಾಸ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More