Blog

ಸಿ ಎಂ ಜಾಯ್ ನಿಧನ

ಕ್ರಷರ್ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದ ಸಿ ಎಂ ಜಾಯ್ ಇಂದು ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 78 ವರ್ಷ ವಯಸ್ಸು ಆಗಿತ್ತು.

ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಆಗಿದ್ದರು.

ಪತ್ನಿ, ಓರ್ವ ಪುತ್ರ ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ

Related posts

ಶನಿವಾರ ಕಾರ್ಕಳ ಟೈಗರ್ಸ್ ನಿಂದ ಕಾರ್ ಗಳ ಮೆರವಣಿಗೆ

Madhyama Bimba

ಕಾರ್ಕಳದಲ್ಲೊಂದು ಲವ್, ಹಿಂಸೆ ಪ್ರಕರಣ

Madhyama Bimba

ಕಾರ್ಕಳದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More