ಕಾರ್ಕಳ

ಜೆಇಇ ಮೈನ್(ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್) ಫಲಿತಾಂಶ: ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್‌ನಲ್ಲಿ 99 ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್-ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ ಬಿ.ಪ್ಲಾನಿಂಗ್‌ನಲ್ಲಿ 99 ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್- ಇಬ್ಬರು ವಿದ್ಯಾರ್ಥಿಗಳಿಗೆ ಗಣಿತದಲ್ಲಿ 100ಪರ್ಸಂಟೈಲ್

ಕಾರ್ಕಳ ; ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವರಾಷ್ಟ್ರ ಮಟ್ಟದ ಇಂಜಿನಿಯರಿಂಗ್ ವಿಭಾಗದ ಬಿ.ಆರ್ಕ್ ಮತ್ತು ಬಿ. ಪ್ಲಾನಿಂಗ್‌ನ 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಬಿ.ಆರ್ಕ್‌ನಲ್ಲಿ ಹಾಗೂ ಹತ್ತು ವಿದ್ಯಾರ್ಥಿಗಳು ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಬಿ ಆರ್ಕ್ ನಲ್ಲಿ ಸಂಸ್ಥೆಯ ನಿಶಾನ್ ಎನ್ ಸಾಲಿಯಾನ್ 99.8526 , ಕನಿಷ್ಕ್ ಎಸ್ ಅಮೀನ್ 99.6502 (ಗಣಿತದಲ್ಲಿ 100 ಪರ್ಸಂಟೈಲ್), ಅಶ್ವಿನ್ ವಿ.ಶೆಟ್ಟಿ 99.5991, ರಿಶಿತ್ ರಾಜ್ 99.2702,, ಅನಿರುದ್ಧ್ ರವಿರಾಜ್ ಉಡುಪ 99.1045, ಕೇದಾರ್ ಮನೋಜ್ ರಾಯ್ಕರ್ 99.0492 ಗಳಿಸಿದ್ದಾರೆ.

ಬಿ. ಪ್ಲಾನಿಂಗ್ ನಲ್ಲಿ99 ಕ್ಕಿಂತಅಧಿಕ ಪರ್ಸಂಟೈಲ್ ಗಳಿಸಿದವರು
ಪ್ರಣವ್ ಎಂ.ಯು. 99.9297, ಅಶ್ವಿನ್ ವಿ. ಶೆಟ್ಟಿ 99.9297, ಅನಿರುದ್ಧ್ ರವಿರಾಜ್ ಉಡುಪ 99.7010, ಇಶಾಂತ್ ಪಾಟೀಲ್ 99.6630, ಕನಿಷ್ಕ್ ಎಸ್ ಅಮೀನ್ 99.5464, ಎನ್.ಎಸ್. ವಿವೇಕ್ 99.3740, ಪ್ರವಲ್. ಪಿ ಶೆಟ್ಟಿ 99.3165, ವಿದ್ವತ್ .ವಿ.ಕಾಮತ್ 99.2643(ಗಣಿತದಲ್ಲಿ 100 ಪರ್ಸಂಟೈಲ್), ಸಂಪತ್ ಪ್ರಭು 99.1504, ಶೋಧನ್ ಆರ್ ಹೆಗ್ಡೆ 99.1218 ಪರ್ಸಂಟೈಲ್ ಗಳಿಸಿದ್ದಾರೆ.

ಸಾಧಕರನ್ನು ಜ್ಞಾನಸುಧಾ ಪರಿವಾರ ಅಭಿನಂದಿಸಿದ್ದಾರೆ.

Related posts

ಬಲ್ಲಾಡಿ ಮಠದಲ್ಲಿ ವರ್ಧಂತ್ಯುತ್ಸವ, ಧಾರ್ಮಿಕ ಪ್ರವಚನ, ಅನ್ನ ಸಂತರ್ಪಣೆ

Madhyama Bimba

ಅಜೆಕಾರು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ,

Madhyama Bimba

ಬಾಲಗೌರವ ಪ್ರಶಸ್ತಿ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More