Blog

ನಕ್ರೆ ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ಹಸಿರುವಾಣಿ ಹೋರೆ ಕಾಣಿಕೆ


ಕಾರ್ಕಳ: ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ ಇಲ್ಲಿ ಏ. 19 ರಿಂದ ಆರಂಭಗೊಂಡು ಏ 24ರವರೆಗೆ ಪರ್ಯಂತ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಶ್ರೀ ರಂಗ ಪೂಜಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆ ಕಾಣಿಕೆಯು ಏ. 19ರಂದು ಸಮರ್ಪಣೆಯಾಯಿತು.


ಪರಪು ಜಂಕ್ಷನಿಂದ ಹೊರೆಕಾಣಿಕೆ ಮೆರವಣಿಗಗೆ ಚಾಲನೆ ನೀಡಿ ದೇವಸ್ಥಾನದವರೆಗೆ ವಿಜೃಂಭಣೆಯಿಂದ ಸಾಗಿ ಬಂತು.
ಪ್ರಕಾಶ್ ಹೆಗ್ಡೆ, ಸೂರಜ್ ಶೆಟ್ಟಿ, ಅರುಣ್ ಶೆಟ್ಟಿ, ಹರೀಶ್ ನಾಯ್ಕ್, ದಯಾನಂದ ಭಂಡಾರಿ, ಮಧುಕರ ಸುವರ್ಣ, ರಾಜೇಶ್ ರಾವ್, ಅಂಥೋನಿ ಡಿಸೋಜಾ, ಸಹ ಮೊಕ್ತೆಸರರು, ವ್ಯವಸ್ಥಾಪನ ಸಮಿತಿ ಸದಸ್ಯರು ಬಜನಾ ತಂಡಗಳು  ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

Related posts

ಕುಚ್ಚುರುನಲ್ಲಿ ಮಳೆ ಹಾನಿ

Madhyama Bimba

ಕಾರ್ಕಳ ಆಸ್ಪತ್ರೆಗೆ ವೈದ್ಯರ ನೇಮಕಾತಿ

Madhyama Bimba

ಮಿಡ್ ಟೌನ್‌ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More