Blog

ಮಹಾ ಮಸ್ತಕಾಭಿಷೇಕದ ದಿನ ನಿಗದಿ

ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಶೇಕ ಇದರ ಕಾರ್ಯಲಯ ಉದ್ಘಾಟನೆ ಮತ್ತು ಮಹಾ ಮಸ್ತ ಕಾಭಿಷೇಕ ಇದರ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಮಹಾ ಮಸ್ತಕಾಭಿ ಶೇಖದ ದಿನಾಂಕ ನಿಗದಿ ಮಾಡಲಾಯಿತು.

2027 ನೇ ಸಾಲಿನ ಫೆಬ್ರವರಿ 18 ರಿಂದ 28 ಫೆಬ್ರವರಿ ವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಧರ್ಮಸ್ಥಳದ ಹರ್ಶೇಂದ್ರ ಕುಮಾರ್, ಡಾ. ಎo ಎನ್ ರಾಜೇಂದ್ರ ಕುಮಾರ್, ಜೈನ ಮಠದ ಸ್ವಾಮೀಜಿ, ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ ಕೆ, ಡಾ. ಮೋಹನ್ ಆಳ್ವಾ, ಪುಷ್ಪ ರಾಜ್ ಜೈನ್, ಮುನಿಯಾಲು ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Related posts

ಇಂದು (ಏ. 15) ರಾಘು ಮಾಸ್ಟ್ರು ನಾಟಕ 100ನೇ ಪ್ರದರ್ಶನ

Madhyama Bimba

ಪತ್ರಕರ್ತರ ಸಮಸ್ಯೆ ಪರಿಹಾರ – ಮುಖ್ಯಮಂತ್ರಿಗಳ ಭೇಟಿ

Madhyama Bimba

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೂಬ ಪರವರವರಿಗೆ ಯುವ ಸಂಗಮದಿಂದ ಗೌರವ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More