Blog

ದರೆಗುಡ್ಡೆಯಲ್ಲಿ ದನ ಸಾವು

ದರೆಗುಡ್ಡೆ ಗ್ರಾಮದ ಆನಂದ ಎಂಬವರ ಮನೆಯ ಕೊಟ್ಟಿಗೆಗೆ ಇಂದು ಸಂಜೆ ಸಿಡಿಲು ಬಡಿದು ಮೂರು ದನ ಮೃತ ಪಟ್ಟಿದೆ. ಅವರು ಈ ದನಗಳಿಂದ ಹಾಲು ಸಂಗ್ರಹಿಸಿ ದಿಪ್ಪೊಗೆ ನೀಡುತ್ತಿದ್ದರು.

Related posts

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ ಕೇಂದ್ರ ಬಜೆಟ್

Madhyama Bimba

ಶಿಥಿಲಾವಸ್ತೆಗೆ ತಲುಪಿದ ಅಚ್ಚನ ಹಳ್ಳಿ ಸರ್ಕಾರಿ ಶಾಲೆ

Madhyama Bimba

ಬೈಲೂರು ಪದವಿ ಪೂರ್ವ ಕಾಲೇಜಿನಲ್ಲಿ ಬಿಜೆಪಿ ಮಹಿಳಾ ಮೋರ್ಚದ ವತಿಯಿಂದ ಕಾನೂನು ಬಾಹಿರ ಕಾರ್ಯಕ್ರಮ -ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಯವರಿಗೆ ದೂರು ಸಲ್ಲಿಸಿದ ಕಾಂಗ್ರೆಸ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More