Blog

ರೋಟರಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ್ದು, ಪರೀಕ್ಷೆಗೆ ಹಾಜರಾದ 135 ವಿದ್ಯಾರ್ಥಿಗಳಲ್ಲಿ ಓರ್ವರು ರಾಜ್ಯಮಟ್ಟದ ರ್‍ಯಾಂಕ್ ಪಡೆದುಕೊಂಡರೆ 68 ಅತ್ಯನ್ನತ ಶ್ರೇಣಿ, 65 ಮಂದಿ ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ.

ಆರ್ತಿಕ್ಷಾ ರಾವ್ ರಾವ್ 619 ಅಂಕದೊಂದಿಗೆ ರ್‍ಯಾಂಕ್ ಪಡೆದುಕೊಂಡರೆ, ಸಮನ್ವಿ ಎಸ್ 612, ಪ್ರೇಕ್ಷಾ ಹೆಚ್. ಪೂಜಾರಿ 609, ಸಾನಿಧ್ಯ ಸಾಲಿಯಾನ್ 607, ಉಸ್ಮಾನ್ ಹುಲ್ ಅಫಾನ್ 607, ಅಭಿಷೇಕ ಆರ್ ಕೆ. 606, ಧನನ್ಯ 605, ಜೈನಾಬ ಶಾಹಾಮ 605, ಅಶಿಯತ್ ಸುಹಾ 605, ತನ್ವಿ 604, ಅನುಷಾ ಲೋಬೋ 603, ರಶ್ಮಿ ಪ್ರಭು 603, ಪ್ರಜ್ವಲ್ ರಾಮ 603, ಮೇಘಶ್ರೀ 603, ಪ್ರಜ್ವಲ್ ಹೆಗ್ಡೆ 601, ಸನಿಯಾ ಫಾತಿಮಾ 598, ಆರಲ್ ನೊರೊನ್ಹಾ 597, ಎಲ್ನೋರಾ ಹೆಲೆನ್ 597, ಫಾತಿಮಾ ಶಲೂಲಾ 596 ಅಂಕ ಪಡೆದುಕೊಂಡಿದ್ದಾರೆ.

Related posts

ಪಿಯು ಪರೀಕ್ಷೆ:   ಎಕ್ಸಲೆಂಟ್‌ನ  ವಿದ್ಯಾರ್ಥಿಗಳ ಉತ್ತಮ ಫಲಿತಾಂಶ

Madhyama Bimba

ನಿಟ್ಟೆ ಪಾಂಡವ ಫ್ರೆಂಡ್ಸ್ – ನೂತನ ಪದಾಧಿಕಾರಿಗಳು

Madhyama Bimba

ಕಾರ್ಕಳದಲ್ಲಿ ಮಾಧ್ಯಮ ಪತ್ರಕರ್ತರ ಸಂಘ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More