Blog

ಮಂಜೋಲು ಗುತ್ತು ಆನಂದ ಶೆಟ್ಟಿ ನಿಧನ

ಯರ್ಲಪ್ಪಾಡಿ ಮಂಜೋಲು ಗುತ್ತು ನಿವಾಸಿ ಆನಂದ ಶೆಟ್ಟಿ (79 ವ ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ. 23 ರಂದು ನಿಧನರಾದರು.

ಹರೇ ರಾಮ ಹರೇ ಕೃಷ್ಣ  ಧಾರ್ಮಿಕ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರು. 

ಪತ್ನಿ , ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Related posts

ಇನ್ನಾ ಗ್ರಾಮ ಪಂಚಾಯತ್ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

Madhyama Bimba

ಮಿಯ್ಯಾರು ಬಳಿ ಮನೆಗೆ ಬಡಿದ ಸಿಡಿಲು – 3 ಮಂದಿಗೆ ಗಾಯ

Madhyama Bimba

ರಾಜು ಶೆಟ್ಟಿ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More