ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ (ರಿ)ಗೆ 2026-2028ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಕಸ್ತೂರಿ ದೇವರಾಜ ಆಚಾರ್ಯ ಪುತ್ತಿಗೆ ಮನೆ, ಕಾರ್ಯದರ್ಶಿಯಾಗಿ
ಶ್ರೀಮತಿ ಯಮುನಾ ಯೋಗೀಶ ಆಚಾರ್ಯ, ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ
ಶ್ರೀಮತಿ ಪ್ರೇಮಾ ಅಣ್ಣಿ ಅಚಾರ್ಯ, ಉಳಿಯ ಅಲಂಗಾರು (ಉಪಾಧ್ಯಕ್ಷರು),
ಶ್ರೀಮತಿ ಪೂರ್ಣಿಮಾ ಎನ್. ಆಚಾರ್ಯ, ಗಂಟಾಲ್ಕಟ್ಟೆ, (ಜತೆ ಕಾರ್ಯದರ್ಶಿ),
ಶ್ರೀಮತಿ ಜಯಶ್ರೀ ಗುರುದತ್, ಕಾಳಿಕಾಂಬಾ ನಗರ (ಕೋಶಾಧಿಕಾರಿ),
ಶ್ರೀಮತಿ ವೈಶಾಲಿ ರಘುರಾಮ ಆಚಾರ್ಯ, (ಕ್ರೀಡಾ ಕಾರ್ಯದರ್ಶಿ),
ಶ್ರೀಮತಿ ಸವಿತಾ ಪ್ರಭಾಕರ ಆಚಾರ್ಯ, ಉಳಿಯ (ಜತೆ ಕ್ರೀಡಾ ಕಾರ್ಯದರ್ಶಿ),
ಶ್ರೀಮತಿ ಪ್ರಮೀಳಾ ರವಿ ಆಚಾರ್ಯ, ಮುರತಂಗಡಿ (ಸಾಂಸ್ಕೃತಿಕ ಕಾರ್ಯದರ್ಶಿ),
ಶ್ರೀಮತಿ ಶ್ವೇತಾ ಪ್ರವೀಣ ಆಚಾರ್ಯ, ಸಾಣೂರು (ಜತೆ ಸಾಂಸ್ಕೃತಿಕ ಕಾರ್ಯದರ್ಶಿ) ಆಯ್ಕೆಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ಶಾಂತಲಾ ಸೀತಾರಾಮ ಆಚಾರ್ಯ, ಶ್ರೀಮತಿ ಪೂರ್ಣಿಮಾ ವಿಶ್ಲೇಶ ಆಚಾರ್ಯ, ಶ್ರೀಮತಿ ಕಾವ್ಯ ಉಮೇಶ ಆಚಾರ್ಯ ಉಳಿಯ, ಶ್ರೀಮತಿ ಸುಜಾತ ಬಾಲಕೃಷ್ಣ ಆಚಾರ್ಯ ಉಳಿಯ, ಶ್ರೀಮತಿ ದೀಪಾ ರಾಜೇಶ ಆಚಾರ್ಯ ಪುತ್ತಿಗೆ ಮನೆ,
ಶ್ರೀಮತಿ ವಿದ್ಯಾಶ್ರೀ ಸುರೇಶ ಆಚಾರ್ಯ ಮೂಡಬಿದಿರೆ, ಶ್ರೀಮತಿ ಆಶಾಶಿವಪ್ರಸಾದ್ ಆಚಾರ್ಯ,
ಶ್ರೀಮತಿ ರತ್ನಾವತಿ ಟೀಚರ್ ಲಾಡಿ. , ಶ್ರೀಮತಿ ವಿನೋದ ಸುಂದರ ಆಚಾರ್ಯ, ಶ್ರೀಮತಿ ಸುಮಿತ್ರಾ ಜಯಂತ ಆಚಾರ್ಯ, ಶ್ರೀಮತಿ ರೂಪ ಕೀರ್ತಿಶ ಆಚಾರ್ಯ, ಶ್ರೀಮತಿ ಪ್ರಭಾವತಿ ಶ್ರೀನಿವಾಸ ಆಚಾರ್ಯ ಉಳಿಯ, ಶ್ರೀಮತಿ ಪೂರ್ಣಿಮಾ ಸುರೇಶ ಆಚಾರ್ಯ, ಶ್ರೀಮತಿ ಪ್ರಮೀಳಾ ಪ್ರಕಾಶ್ ಆಚಾರ್ಯ, ಶ್ರೀಮತಿ ಶಾಂತಿ ಶ್ರೀನಾಥ್ ಆಚಾರ್ಯ, ಶ್ರೀಮತಿ ಶೋಭಾ ಶಿವಾನಂದ ಆಚಾರ್ಯ ಉಳಿಯ ಆಯ್ಕೆಯಾಗಿದ್ದಾರೆ. ಜಯಂತಿ ಕೇಶವ ಆಚಾರ್ಯ (ಭಜನಾ ಸಂಚಾಲಕಿ), ಪೂಜಾ ದಿನೇಶ್ ಆಚಾರ್ಯ ಗಂಟಾಲ್ಕಟ್ಟೆ, ಗಾಯತ್ರೀ ಪುರುಷೋತ್ತಮ ಆಚಾರ್ಯ ಮಾರೂರು ಆಯ್ಕೆಗೊಂಡಿದ್ದಾರೆ.
