ಮೂಡುಬಿದಿರೆ

ಕಾಂತೇಶ್ವರ ಪ್ರೌಢಶಾಲೆಗೆ ಶೇ. 100 ಫಲಿತಾಂಶ 

ಕಾಂತಾವರ ಶ್ರೀ ಕಾಂತೇಶ್ವರ ಪ್ರೌಢಶಾಲೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಅಂಕ ಸಾಧಿಸಿದೆ. ನಾಲ್ವರು ಅತ್ಯುನ್ನತ ಶ್ರೇಣಿ, 8ಮಂದಿ ಪ್ರಥಮ ದರ್ಜೆ ತೇರ್ಗಡೆಯಾಗಿದ್ದಾರೆ.

ಶಾಲೆಯ ಅಂಕಿತಾ 565 ಅಂಕದೊಂದಿಗೆ ಪ್ರಥಮ, ದಿಶಾ 558 ಅಂಕ ಪಡೆದು ದ್ವಿತೀಯ, ಶಮಿತಾ 538 ಅಂಕ ತೃತೀಯ, ಅನುಷ್ಕಾ 535 ಅಂಕದೊಂದಿಗೆ ಚತುರ್ಥ ಸ್ಥಾನ ಗಳಿಸಿದ್ದಾರೆ.

Related posts

ವಿಶ್ರಾಂತ ಶಿಕ್ಷಕ ಶಿಶುಪಾಲ ಹೆಗ್ಡೆ ನಿಧನ

Madhyama Bimba

ಆಳ್ವಾಸ್ ಕಾನೂನು ಕಾಲೇಜಿನ ’ಕಾನೂನು ಕಾರ್ಯಕ್ರಮ’ಕ್ಕೆ ಚಾಲನೆ- ಆಳ್ವಾಸ್ ಆಧುನಿಕ ನಲಂದಾ ವಿಶ್ವವಿದ್ಯಾಲಯ: ಮೊಯಿಲಿ

Madhyama Bimba

ಬಿಲ್ಲವರು, ಬಂಟರು, ಹಾಗೂ ಮೊಗವೀರರು ಒಂದೇ ತಾಯಿಯ ಮಕ್ಕಳು – ಗುರುನಾರಾಯಣ ಸಂಘದ ಅಮೃತ ಮಹೋತ್ಸವದಲ್ಲಿ ಡಾ. ಮೋಹನ್ ಆಳ್ವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More