ಶನಿವಾರಸಂತೆ ಭಾಗದಲ್ಲಿ ಮನೆ ಕಟ್ಟಲು ಸೂಕ್ತವಾದ ಸೈಟ್ ಹುಡುಕುತ್ತಿದ್ದೀರಾ..?:-
ನಿಮ್ಮ ಕನಸಿನ ಮನೆಗೆ ಈಗಲೇ ಭದ್ರವಾದ ಹೂಡಿಕೆ ಮಾಡುವ ಸುವರ್ಣಾವಕಾಶ ಬಂದಿದೆ.
“SAMRUDHI Layout “ವತಿಯಿಂದ
“DC Converted” ಹಾಗೂ “KUDA Approved” ನಿವೇಶನಗಳು ಈಗ ಲಭ್ಯವಿದ್ದು, ನೈಸರ್ಗಿಕ ಸೌಂದರ್ಯ ಮತ್ತು ನೆಮ್ಮದಿಯ ಜೀವನಕ್ಕೆ ಹೊಸ ವಿಳಾಸವಾಗುತ್ತಿದೆ.
ನಗರದ ಗದ್ದಲದಿಂದ ದೂರವಾಗಿ, ಹಸಿರು ಪರಿಸರದ ಮಧ್ಯೆ ಸುಂದರವಾಗಿ ವಿನ್ಯಾಸಗೊಳಿಸಲಾದ ಲೇಔಟ್‌ನಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ಗುಣಮಟ್ಟದ ನಿವೇಶನಗಳನ್ನು ಖರೀದಿಸಬಹುದು.
📍 ಸ್ಥಳ : ಶನಿವಾರಸಂತೆ
💰 ಪ್ರಾರಂಭಿಕ ಬೆಲೆ : ₹1699/- ಪ್ರತಿ ಚದರ ಅಡಿ
ಲಭ್ಯವಿರುವ ಪ್ರಮುಖ ಸೌಲಭ್ಯಗಳು :
1. ವಿಶಾಲವಾದ 30 ಅಡಿ ಅಗಲದ ರಸ್ತೆ
2. ವಿದ್ಯುತ್ ವ್ಯವಸ್ಥೆ
3. ಒಳಚರಂಡಿ ವ್ಯವಸ್ಥೆ
4. ಕುಡಿಯುವ ನೀರಿನ ಸೌಲಭ್ಯ
5. ಉದ್ಯಾನವನಕ್ಕೆ ಮೀಸಲು ಜಾಗ
6. ಸುಂದರ ಪ್ರವೇಶ ದ್ವಾರ
7. ಉತ್ತಮ ಪರಿಸರ ಹಾಗೂ ಭವಿಷ್ಯದಲ್ಲಿ ಹೆಚ್ಚಿನ ಮೌಲ್ಯ ಹೆಚ್ಚುವಿಕೆ ಸಾಧ್ಯತೆ
ಮನೆ ನಿರ್ಮಾಣಕ್ಕೂ ಹಾಗೂ ಭವಿಷ್ಯದ ಉತ್ತಮ ಹೂಡಿಕೆಗೂ ಈ ಲೇಔಟ್ ಅತ್ಯುತ್ತಮ ಅವಕಾಶವಾಗಿದೆ. ಈಗಾಗಲೇ ಅನೇಕರು ಸೈಟ್ ಬುಕ್ಕಿಂಗ್ ಮಾಡುತ್ತಿದ್ದು, ಆಸಕ್ತರು ಶೀಘ್ರ ಸಂಪರ್ಕಿಸಲು ವಿನಂತಿ.
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9945242861
9945646095






