ಕಾರ್ಕಳ

ಕಾರ್ಕಳ: ಆನ್‌ಲೈನ್ ವಂಚನೆ- 2 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ

ಕಾರ್ಕಳ: ಆನ್‌ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೋರ್ವರು 2 ಲಕ್ಷ ರೂ ಕಳೆದುಕೊಂಡ ಘಟನೆ ವರದಿಯಾಗಿದೆ.

ಕಾರ್ಕಳದ ಗಣೇಶ ಇವರಿಗೆ ಜ.23ರಂದು ಅಪರಿಚಿತ ವ್ಯಕ್ತಿಯೋರ್ವರು ಸ್ಜಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಿಂದ ರೂ. 2,00,000/- ಹಣವನ್ನು ಪಡೆದುಕೊಂಡು ಬಳಿಕ ಹಣವನ್ನು ವಾಪಾಸು ನೀಡದೆ ಲಾಭಾಂಶವನ್ನು ಸಹ ನೀಡದೇ ಆನ್ಲೈನ್ ಮೂಲಕ ವಂಚನೆ ಮಾಡಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕೆಮ್ಮಣ್ಣು ನಿಟ್ಟೆಯ ವಿದ್ಯಾರ್ಥಿನಿಯ ಅದ್ಭುತ ಸಾಧನೆ

Madhyama Bimba

ನಕ್ರೆ ಪರಪು ಮನೆಯಲ್ಲಿ ಕಳ್ಳತನ

Madhyama Bimba

ಪಡುಕುಡೂರು ಸರ್ಕಾರಿ ಶಾಲಾ ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More