ಮೂಡುಬಿದಿರೆ

ಫ್ರೆಂಡ್ಸ್ ಇಲೆವೆನ್ ನಿಂದ ಪುಸ್ತಕ ವಿತರಣೆ

ಮೂಡುಬಿದಿರೆ: ಫ್ರೆಂಡ್ಸ್ ಇಲೆವೆನ್ ಬೆದ್ರ ತಂಡದ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ 20 ಮಕ್ಕಳಿಗೆ ಉಚಿತ ಪುಸ್ತಕ ಮೂಡುಬಿದಿರೆ ವೆಂಕಟರಮಣ ದೇವಸ್ಥಾನ ಬಳಿ ಜೋಸ್ ಫರ್ನಿಚರ್ಸ್ ನಲ್ಲಿ ವಿತರಿಸಲಾಯಿತು.

ಗೌರವ ಅಧ್ಯಕ್ಷರಾದ ಅಶ್ವಿನ್ ಜೆ ಪಿರೇರಾ, ಅಧ್ಯಕ್ಷರಾದ ರಘುವೀರ್ ದೇವಾಡಿಗ, ಉಪಾಧ್ಯಕ್ಷ ಪ್ರಸನ್ನ ಹೆಗ್ಡೆ , ಪ್ರೆಸ್ಲಿ, ಜಯರಾಮ್, ಸುಧೀಂದ್ರ ಆಚಾರ್ಯ, ಸುನಿಲ್, ಗಜ, ಶರಣ್, ಅಖಿಲ್ ಕೆ ಸಾಲಿಯಾನ್, ರವೀನ್ ಗಾಣಿಗ, ತುಷಾರ್, ಐವನ್, ಶ್ರೀನಾಥ್, ರೋಷನ್ ಹೆಗ್ಡೆ ಉಪಸ್ಥಿತರಿದ್ದರು.

Related posts

ಸಹಿಷ್ಣುತೆ, ಸಹಾನುಭೂತಿ ಎಲ್ಲಾ ಧರ್ಮಗಳ ಆಧಾರ: ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪ೦ಡಿತಾಚಾರ್ಯವರ್ಯ -ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ಸರ್ವಧರ್ಮ ಅರಿವು ಕಾರ್ಯಕ್ರಮ

Madhyama Bimba

ಜೈನ ಕಾಲೇಜಿನ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರ

Madhyama Bimba

ಪತ್ರಕರ್ತ ವೇಣುಗೋಪಾಲ್, ಶೇಖರ್ ಅಜೆಕಾರ್ ಸಂಸ್ಮರಣೆ, ಬಹುಭಾಷಾ ಕವಿಗೋಷ್ಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More