Blog

ಪ್ರಶಾಂತ್ ಶೆಟ್ಟಿಯವರಿಗೆ ರಂಗ ಚಾಣಕ್ಯ ಬಿರುದು

ರಂಗಭೂಮಿ ಕಲಾವಿದ ನಿರೂಪಕ
ಪರಪ್ಪಾಡಿ ಪ್ರಶಾಂತ್ ಶೆಟ್ಟಿ
ರಂಗ ಚಾಣಕ್ಯ ಬಿರುದು ಪ್ರಧಾನ ಕಾರ್ಯಕ್ರಮ


ತೆಲಿಕೆದ ತೆನಾಲಿ ಮತ್ತು ಬಂಡಿಮಠ ಫೌಂಡೇಶನ್ ಸಹಯೋಗದಲ್ಲಿ
ತೆಲಿಕೆದ ಸಂಭ್ರಮ -2026 ಕಾರ್ಯಕ್ರಮದಲ್ಲಿ ಸುನಿಲ್ ನೆಲ್ಲಿಗುಡ್ಡೆ ಮುಂದಾಳತ್ವ ದ ತೆಲಿಕೆದ ತೆನಾಲಿ ತಂಡದ ವತಿಯಿಂದ ರಂಗಭೂಮಿ ಸೇವೆಯನ್ನು ಗುರುತಿಸಿ ಕಲಾವಿದ ಪರಪ್ಪಾಡಿ ಪ್ರಶಾಂತ್ ಶೆಟ್ಟಿ ಯವರಿಗೆ  ಗಣ್ಯರ ಸಮ್ಮುಖದಲ್ಲಿ “ರಂಗ ಚಾಣಕ್ಯ” ಬಿರುದು ನೀಡಿ ಗೌರವಿಸಲಾಯಿತು

Related posts

ಬೆಳೆ ವಿಮೆ ಯೋಜನೆ : ನೋಂದಣಿ ಅವಧಿ ವಿಸ್ತರಣೆ

Madhyama Bimba

ಯಕ್ಷತೀರ್ಥ ಸಂಭ್ರಮ 2026 ಆಮಂತ್ರಣ ಬಿಡುಗಡೆ

Madhyama Bimba

ಜುಲೈ 2 ದಕ್ಷಿಣ ಕನ್ನಡ ಶಾಲೆಗೆ ರಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More