ಮೂಡುಬಿದಿರೆ

ಸುಮುಖ ಕುಣಿತ ಭಜನಾ ಮಂಡಳಿ ಉದ್ಘಾಟನೆ

ಪಡುಮಾರ್ನಾಡು ಅಚ್ಚರಕಟ್ಟೆ ಶ್ರೀ ಸುಮುಖ ಕುಣಿತ ಭಜನಾ ಮಂಡಳಿಯ ಉದ್ಘಾಟನಾ ಸಮಾರಂಭ ಜು.೫ ರಂದು ನಡೆಯಿತು.

ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ದಯಾನಂದ ಪೈ ಮುಖ್ಯ ಅತಿಥಿಯಾಗಿದ್ದರು.

ಉದ್ಯಮಿ ಸೂರಜ್ ಜೈನ್ ಮಾರ್ನಾಡ್, ದಯಾನಂದ ಭಟ್, ಅಭಿನಂದನ್ ಬಲ್ಲಾಳ್, ಶ್ರೀ ಗುರುರಾಘವೇಂದ್ರ ಕುಣಿತ ಭಜನಾ ಮಂಡಳಿಯ ಸಂಚಾಲಕರು ಸತೀಶ್ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷರು ಉಮಾವತಿ ಬಿ ಬಂಗೇರ,ಉಪಾಧ್ಯಕ್ಷರು ಸುಂದರ ಪೂಜಾರಿ, ಕಾರ್ಯದರ್ಶಿ ಕೃಷ್ಣಪ್ಪ ಪೆರ್ನಾಡ್ಕ, ಜೊತೆ ಕಾರ್ಯದರ್ಶಿ ಗೀತಾ, ಖಜಾಂಚಿ ಮನು, ಕೋಶಾಧಿಕಾರಿ ಸ್ಮಿತಾ, ಗೌರವ ಸಲಹೆಗಾರರು ಪ್ರಮೋದ್ ಪೆರ್ನಾಡ್ಕ, ಭಜನಾ ತರಬೇತುದಾರರು ಲಕ್ಷಣ್ ನಾಯ್ಕ್ ಮತ್ತು ಪ್ರವೀಣ್ ಸಾಲ್ಯಾನ್ ಉಪಸ್ಥಿತರಿದ್ದರು.

ಮಕ್ಕಳ ಭಜನಾ ಮಂಡಳಿಯ ನಾಯಕ ರಶ್ಮಿತ್ ಆಚಾರ್ಯ, ನಾಯಕಿ ಸಾನಿಕ ಇವರನ್ನು ಆಯ್ಕೆ ಮಾಡಲಾಗಿದೆ.

ರವಿ ಮೂಲ್ಯ ನಿರೂಪಣೆಗೈದರು.

Related posts

ಕೃಷಿ ಭೂಮಿ ಅಕ್ರಮ ಸಕ್ರಮಕ್ಕೆ ಬಂಧನ!

Madhyama Bimba

ಬಿರುಗಾಳಿಗೆ ಹಾನಿಗೀಡಾದ ಪತ್ರಕರ್ತ ಜಗದೀಶ್ ಮನೆಯಲ್ಲಿ ಪಾಲಡ್ಕ ಬಿಲ್ಲವ ಸಂಘದಿಂದ ಶ್ರಮದಾನ

Madhyama Bimba

ಮೂಡುಬಿದಿರೆಯಲ್ಲಿ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಸಮಾವೇಶ- ದುಶ್ಚಟದಿಂದ ಮುಕ್ತರಾಗಿ : ಮಾಜಿ ಸಚಿವ ಅಭಯಚಂದ್ರ ಕರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More