ಉಡುಪಿ ಜಿಲ್ಲೆ, ಫುಟ್ಬಾಲ್ ಅಸೋಸಿಯೇಷನ್ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಯವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿಟ್ಟೆ ಬಿಸಿ ಆಳ್ವ ಕ್ರೀಡಾಂಗಣದಲ್ಲಿ ನಡೆಸಿದ ಫುಟ್ಬಾಲ್ ಪಂದ್ಯಾಟದಲ್ಲಿ ಜೇಸಿ ಇಂಟರ್ ರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ಶಾಲಾ ವಿಭಾಗದ ಬಾಲಕಿಯರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ತಂಡದಲ್ಲಿ ಶ್ರಾವಣಿ, ಪ್ರೀಮಾ, ಸಮೃದ್ಧಿ, ಅದಿತಿ, ಪ್ರಣಮ್ಯ, ಪ್ರಾಚಿ, ಇಷ್ಟ, ಸಿದ್ಧಿ, ಪ್ರೇಕ್ಷಾ, ಆಂಚಲ್, ಸಂಹಿತಾ, ಮಾನ್ವಿ, ಪ್ರತೀಕ್ಷಾ, ಮನಸ್ವಿ, ಆನ್ಯ, ಶ್ರೀಯಾ ಇವರು ಭಾಗವಹಿಸಿದ್ದರು.
