Blogಕಾರ್ಕಳ

ಕಾರ್ಕಳ ಅತ್ತೂರು ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಭೇಟಿ

ಕಾರ್ಕಳ ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಯ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಭೇಟಿ ನೀಡಿದರು.

ಕ್ಷೇತ್ರದ ಅಭಿವೃದ್ಧಿಗೆ ಸದಾ ತನ್ನ ಸಹಕಾರ ಇರುವುದಾಗಿ ತಿಳಿಸಿದ ರಾಕೇಶ್ ಶೆಟ್ಟಿಯವರು ಕಾರ್ಕಳದಲ್ಲಿ ಇಂತಹದೊಂದು ಪ್ರಕ್ರತಿ ನಿರ್ಮಿತ ಸುಂದರ ಪ್ರದೇಶ ಇರುವುದು ನಮಗೆಲ್ಲ ಹೆಮ್ಮೆ ತರುವ ವಿಚಾರ ಎಂದರು.

ರಾಕೇಶ್ ಶೆಟ್ಟಿಯವರಿಗೆ ಅತ್ತೂರು ಪರ್ಪಲೆ ಕೃಷ್ಣಗಿರಿ ಟ್ರಸ್ಟ್ ನ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಸುಭಾಸ್ಚಂದ್ರ ಹೆಗ್ಡೆ, ಕಾರ್ಯದರ್ಶಿ ಸತ್ಯೇಂದ್ರ ಭಟ್, ಟ್ರಸ್ಟಿಗಳಾದ ಬೋಳ ಪ್ರಶಾಂತ್ ಕಾಮತ್ ಹಾಗೂ ಜೀರ್ಣೋದ್ದಾರ ಸಮಿತಿ ಸದಸ್ಯರು, ಹಾಗೂ ವರದಿಗಾರರಾದ ಸಂಪತ್ ನಾಯಕ್, ಸಿದ್ದಿ ಉದಯ ಶೆಟ್ಟಿ, ಅರುಣ್ ಸೇನ್ ಮತ್ತಿತರರು ಉಪಸ್ಥಿತರಿದ್ದರು

Related posts

ಕಾರ್ಕಳದ ನೂತನ ತಹಶೀಲ್ದಾರ್ ಆಗಿ ಮಂಜುಳಾ ಕೆ ನಾಯ್ಕ್

Madhyama Bimba

ಕ್ರೈಸ್ಟ್‌ಕಿಂಗ್: ರಾಷ್ಟ್ರಮಟ್ಟದ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಶ್ರೀಮಾ ದೇವಾಡಿಗ

Madhyama Bimba

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೋಮಾ ಪ್ರವೇಶಾತಿ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More