Blog

ನಿವೃತ್ತ ಉಪ ತಹಸೀಲ್ದಾರ್ ಶಿವರಾಮ್ ನಿಧನ

ನಿವ್ರತ್ತ ಉಪ ತಹಶೀಲ್ದಾರ್ ಶಿವರಾಂ ನಿಧನ

ಕಾರ್ಕಳ: ಕುಕುಂದೂರು ನಿವಾಸಿ ಆಹಾರ ಇಲಾಖೆಯ ನಿವೃತ ಉಪ ತಹಶೀಲ್ದಾರ್ ಶಿವರಾಂ ಕೆ. (68 ವ) ಆಗಸ್ಟ್ 24 (ಇಂದು) ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಾರ್ಕಳ ತಾಲೂಕು ಕಚೇರಿಯಲ್ಲಿ ಕ್ಲರ್ಕ್ ಆಗಿ ಸರಕಾರಿ ಉದ್ಯೋಗಕ್ಕೆ ಸೇರಿಕೊಂಡ ಇವರು ನಂತರ ಗ್ರಾಮಕರಣಿಕರಾಗಿ, ಕಂದಾಯ ನಿರೀಕ್ಷಕರಾಗಿ ವಿವಿದೆಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ಸಮಯದಲ್ಲಿ ಅವರು ಆಹಾರ ಇಲಾಖೆಯಲ್ಲಿ ಉಪ ತಾಶಿಲ್ದರಾಗಿ ಸೇವೆ ಸಲ್ಲಿಸುತ್ತಿದ್ದರು.

Related posts

ಮುನಿಯಾಲು ಸುಶೀಲ ಆಚಾರ್ಯ ನಿಧನ

Madhyama Bimba

ಅಜೆಕಾರು: ನೇಣು ಬಿಗಿದು ಆತ್ಮಹತ್ಯೆ

Madhyama Bimba

ಕಂದಾಯ ನಿರೀಕ್ಷಕ ಶಿವಪ್ರಸಾದ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More