ಮೂಡುಬಿದಿರೆವಿಠಲ ನಾಯ್ಕ್ ಇನ್ನಿಲ್ಲ by Madhyama BimbaSeptember 1, 202606 Share0 Post Views: 11 ಬೆಳುವಾಯಿ ಹೋಮಲ್ಕೆ ಮಹಾಮ್ಮಾಯಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಗುಳಿಗ ದೈವದ ಪೂಜಾ ಕಾರ್ಯಗಳನ್ನು ನಡೆಸಿಕೊಂಡಿದ್ದ ವಿಠಲ ನಾಯ್ಕ್ ಅವರು ಆಗಸ್ಟ್ 31ರಂದು ನಿಧನರಾಗಿದ್ದಾರೆ. ಅವರು ದೇವಿನಗರ ನಿವಾಸಿಯಾಗಿದ್ದು, ಪತ್ನಿ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.