ಉಡುಪಿ ಕಡೆಕಾರು ನಿವಾಸಿ ಕಾರ್ಕಳ ಕುಂಟಾಡಿ ಯ ಸುಪ್ರಿಯಾ ಶೆಟ್ಟಿಯವರ ಪತಿ ಕುಶಲ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 63 ವರ್ಷ ವಯಸ್ಸು ಆಗಿತ್ತು.
ಮುಂಬೈಯಿಂದ ಉಡುಪಿಗೆ ಬರುತ್ತಿದ್ದ ಅವರಿಗೆ ರೈಲ್ವೆ ಸ್ಟೇಷನ್ ನಲ್ಲಿ ಹೃದಯಾಘಾತ ಆಗಿತ್ತು.
ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ
