ಕಾರ್ಕಳಚಿತ್ರಕಲಾ ಸ್ಪರ್ಧೆ: ಜೇಸಿ ಶಾಲಾ ವಿದ್ಯಾರ್ಥಿ ಸಾತ್ವಿಕ್ ಶೆಟ್ಟಿ ಪ್ರಥಮ by Madhyama BimbaSeptember 10, 202609 Share0 Post Views: 44 ಭಾರತೀಯ ಜೀವ ವಿಮಾ ನಿಗಮ ಕಾರ್ಕಳ ಅವರು ನಡೆಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿನ ವಿದ್ಯಾರ್ಥಿ 7ನೇ ತರಗತಿಯ ಸಾತ್ವಿಕ್ ಶೆಟ್ಟಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.