ಕಾರ್ಕಳಹೆಬ್ರಿ

ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟ: ಕುಚ್ಚೂರಿನ ರೋಶಿತ್ ಚಾಂಪಿಯನ್

ಕಾರ್ಕಳ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕುಚ್ಚೂರಿನ ರೋಶಿತ್ ಚಾಂಪಿಯನ್ ಆಗಿ ಮೂಡಿ ಬಂದಿದ್ದಾನೆ.

600ಮೀ ಪ್ರಥಮ, 400ಮೀ ಪ್ರಥಮ, 4*100ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.

ಮೂಲತ ಹೆಬ್ರಿಯ ಬಂಗಾರಗುಡ್ಡೆಯ ಬೆಳ್ವೆ ಪಂಚಾಯತಿಯ ಸಿಬ್ಬಂದಿಯಾದ ರಾಜು ಮತ್ತು ಶೋಭ ದಂಪತಿಗಳ ಪುತ್ರನಾಗಿರುವ ಈತನು ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಕಮಲಿನಿಯವರಲ್ಲಿ ತರಬೇತಿಯನ್ನು ಪಡೆದಿರುತ್ತಾನೆ.

Related posts

ಅಜೆಕಾರು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ,

Madhyama Bimba

ಸೌಹಾರ್ದ ಫ್ರೆಂಡ್ಸ್ ಜಾರ್ಕಳ ಮುಂಡ್ಲಿಯಿಂದ ಸಂಭ್ರಮ ಆಚರಣೆ

Madhyama Bimba

ಶಿವಪುರ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More