Blog

ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು

ಕಾರ್ಕಳದಲ್ಲಿ ಇಬ್ಬರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧನ ಮಾಡಿದ್ದಾರೆ

ಕಟ್ಟಡ ಕಾರ್ಮಿಕರಾಗಿ  ಅಕ್ರಮ ವಲಸಿಗರು ದುಡಿಯುತ್ತಿದ್ದರು. ಮಿಯ್ಯಾರು ಹಾಗೂ ರೆಂಜಾಳ ಗಡಿ ಭಾಗದಿಂದ ಇವರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ

ಈ ವಲಸಿಗರಿಗೆ ನೆರವು ನೀಡಿದ ಇಬ್ಬರಿಗಾಗಿ  ಶೋಧ ಮುಂದುವರಿದಿದೆ

ಕಾರ್ಕಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಬಗ್ಗೆ ಉಡುಪಿ ಎಸ್ ಪಿ ಡಾ.ಅರುಣ್ ಕುಮಾರ್ ಖಚಿತ ಪಡಿಸಿದ್ದಾರೆ

Related posts

ಮೂಡುಬಿದಿರೆ ಲಯನ್ಸ್ ಕ್ಲಬ್ ‘ಹರಿಭವ’ ಲೋಕಾಪ೯ಣೆ

Madhyama Bimba

ಪ್ರಶಾಂತ್ ಶೆಟ್ಟಿಯವರಿಗೆ ರಂಗ ಚಾಣಕ್ಯ ಬಿರುದು

Madhyama Bimba

ಪಳ್ಳಿ ನಾರಾಯಣ ಭಟ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More