ಕಾರ್ಕಳಹೆಬ್ರಿ

ಹೆಬ್ರಿ ಕಾರ್ಕಳ ತಾಲೂಕಿನ 10 ಮಂದಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ : ಕರ್ನಾಟಕ ಸಾವಯವ ಕೃಷಿ ಯೋಜನೆ, ಮಂಗಳ ಸಮೃದ್ಧಿ ವಿಭಾಗದ ವತಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನು ಕೃಷಿಕರಾದ ಕಡ್ತಲ ಜಯ ಹೆಗ್ಡೆ, ಮುನಿಯಾಲು ಪಾಲ್ಜಡ್ಡು ಸುರೇಶ್ ನಾಯ್ಕ್ ಮತ್ತು ಕಾಡುಹೊಳೆ ರಾಜು ಸಿ ನಾಯಕ್, ಶ್ರೀಪಾದ ವೈದ್ಯ ಮುದ್ದೂರು, ಕಾಶಿನಾಥ ಶೆಣೈ ಮುದ್ದೂರು, ಹರಿಕೃಷ್ಣ ಉಡುಪ ಮುದ್ದೂರು, ವಲೇರಿಯನ್ ಮಚಡೋ, ಲಕ್ಷ್ಮೀ ನಾಯ್ಕ್, ಶ್ರೀನಿವಾಸ ಪೂಜಾರಿ, ವಾಸುದೇವಾ ಚಿಪಳೂಣಕರ್ ಸೇರಿ ಹೆಬ್ರಿ ಕಾರ್ಕಳ ತಾಲ್ಲೂಕಿನ 10 ಮಂದಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯ ಹೆಬ್ರಿ ತಾಲ್ಲೂಕು ನೋಡಲ್ ಅಧಿಕಾರಿ ಶಶಿಕಲಾ ಡಿ ಪೂಜಾರಿ, ಸವಿತಾ ಸೋಮೇಶ್ವರ, ಶಾರದಾ ಶೆಟ್ಟಿ ಕಾರ್ಕಳ ಅವರು ಪ್ರಶಸ್ತಿಗೆ ಶಿಫಾರಸು ಮಾಡಿದ್ದರು.

ಕಾರ್ಯಕ್ರಮದಲ್ಲಿ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಸ್ವಾಮೀಜಿ, ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಕುಮಾರ್ ಗೌಡ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಗಣ್ಯರು ಉಪಸ್ಥಿತರಿದ್ದರು.

Related posts

ಮುದ್ರಾಡಿಯಲ್ಲಿ ಎಸ್. ಎಸ್. ಎಲ್. ಸಿ. ಮತ್ತು ಪಿ. ಯು. ಸಿ. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Madhyama Bimba

ಸೂರಾಲು: ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಡೆಗೆ

Madhyama Bimba

ಜನಮೆಚ್ಚುಗೆಯತ್ತ ಕನ್ನಡ ಚಿತ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More