ಬೈಲೂರು : ರವಿ ಮೂಲ್ಯ ಹಾಗೂ ಭ್ರಾಮರಿ ಪಾದಯಾತ್ರೆ ಬಳಗ ಸಪ್ತಗಿರಿ ಬೈಲೂರು ವತಿಯಿಂದ 12ನೇ ವರ್ಷದ ನಮ್ಮ ನಡಿಗೆ ಕಟೀಲಮ್ಮನೆಡೆಗೆ ಪಾದಯಾತ್ರೆಯು ಅಕ್ಟೋಬರ್ 15ನೇ ಗುರುವಾರದಂದು ಮಧ್ಯಾಹ್ನ 2 ಗಂಟೆಗೆ ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಹೊರಡಲಿರುವುದು ಎಂದು ರವಿ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

